ಬುಧವಾರ, 12 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದೇಶದ ಕಲ್ಲಿದ್ದಲು ಗಣಿಗಳ ಸ್ಟಾರ್ ರೇಟಿಂಗ್ ನೀಡಲು ವೆಬ್ ಪೋರ್ಟಲ್ ಆರಂಭ
Authored by:
Basavaraj Halli
ಕೇಂದ್ರ ಸರ್ಕಾರದ ಕಲ್ಲಿದ್ದಲು ಸಚಿವಾಲಯವು ನವದೆಹಲಿಯಲ್ಲಿ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದ್ದು ಈ ವೆಬ್ ಪೋರ್ಟಲ್ ನಲ್ಲಿ ಕಲ್ಲಿದ್ದಲು ಗಣಿಗಳ ಸ್ಟಾರ್ ರೇಟಿಂಗ್ ಒದಗಿಸಲು ಅವಕಾಶ ನೀಡಲಾಗಿದೆ.
ಹೊಸ ವೆಬ್ ಪೋರ್ಟಲ್ ಪ್ರಕಾರ :
* 91% ರಿಂದ 100% ರೇಟಿಂಗ್ ಇರುವ ಗಣಿಗಳು 5 ಸ್ಟಾರ್ ಪಡೆಯುತ್ತವೆ.
* 91% ರಿಂದ 81% ರೇಟಿಂಗ್ ಇರುವ ಗಣಿಗಳು 4 ಸ್ಟಾರ್ ಪಡೆಯುತ್ತವೆ.