ಬುಧವಾರ, 12 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತ ಮತ್ತು UK ನಡುವೆ ಅಜಯ ವಾರಿಯರ್ ಜಂಟಿ ಮಿಲಿಟರಿ ಸಮರಾಭ್ಯಾಸ
Authored by:
Basavaraj Halli
ಭಾರತ ಮತ್ತು UK 13 ಫೆಬ್ರವರಿ 2020 ರಂದು ಅಜಯ ವಾರಿಯರ್ ಎಂಬ ಜಂಟಿ ಸಮರಾಭ್ಯಾಸವನ್ನು ನಡೆಸಲಿವೆ.
ಈ ಸಮರಾಭ್ಯಾಸವನ್ನು 2005 ರಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಈ ಸಮರಾಭ್ಯಾಸದಲ್ಲಿ ಸುಮಾರು 120 ಸೈನಿಕರು ಭಾಗವಹಿಸಲಿದ್ದಾರೆ. ಈ ಸಲ ನಡೆಯುವ ಸಮರಾಭ್ಯಾಸವು 5ನೇ ಆವೃತ್ತಿಯಾಗಿದೆ.
ಉಭಯ ದೇಶಗಳು ದೇಶಗಳು ಸಾಲಿಸ್‌ಬರಿ ಬಯಲಿನ ಪ್ರದೇಶದಲ್ಲಿ ಈ ಸಮರಾಭ್ಯಾಸವನ್ನು ನಡೆಸಲಿವೆ.