ಬುಧವಾರ, 12 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ತೆಲಂಗಾಣದಲ್ಲಿ ಎರಡು ಡೇಟಾ ಸೆಂಟರ್ ಪ್ರಾರಂಭಿಸಲು Amazon ಇಂದ 1.5 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ
Authored by:
Basavaraj Halli
ಇ-ಕಾಮರ್ಸ್ ನ ದೈತ್ಯ ಸಂಸ್ಥೆಯಾದ ಅಮೆಜಾನ್ ವೆಬ್ ಸರ್ವೀಸಸ್ ಕಂಪನಿಯು ಹೈದರಾಬಾದ್ ನಲ್ಲಿ 2 ಡೇಟಾ ಕೇಂದ್ರಗಳನ್ನು ಸ್ಥಾಪಿಸಲು ಸುಮಾರು 1.5 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ.
ಇಲ್ಲಿ ಸುಮಾರು 15,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ಸಾಧ್ಯತೆ ಇದೆ.