ಮಂಗಳವಾರ, 11 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
2018-19 ನೇ ಸಾಲಿನಲ್ಲಿ BSNL, Air India, MTNL ಭಾರೀ ನಷ್ಟ ಅನುಭವಿಸಿದ ಸಂಸ್ಥೆಗಳು
Authored by:
Basavaraj Halli
* 2018-19ನೇ ಹಣಕಾಸು ವರ್ಷದಲ್ಲಿ ONGC, IOC ಮತ್ತು NTPC ಮೂರು ಅತ್ಯುನ್ನತ ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಾಗಿವೆ.
* BSNL, Air India ಮತ್ತು ನೆಂಟ್ನ್ಲ ಸತತವಾಗಿ ಮೂರನೇ ವರ್ಷವೂ ನಷ್ಟವನ್ನು ಅನುಭವಿಸಿವೆ
* ಸಂಸತ್ತಿನಲ್ಲಿ ಮಂಡಿಸಲಾದ ಸಾರ್ವಜನಿಕ ಉದ್ಯಮಗಳ ಸಮೀಕ್ಷೆ 2018-20ರ ವರದಿಯು ತಿಳಿಸಿದೆ.