ಮಂಗಳವಾರ, 11 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕರೋನಾ ವೈರಸ್ ಆಮದು ಮಾಡಿಕೊಳ್ಳುವಲ್ಲಿ ಭಾರತ 17 ನೇ ಸ್ಥಾನದಲ್ಲಿದೆ
Authored by:
Basavaraj Halli
ಜರ್ಮನಿಯ ರಾಬರ್ಟ್ ಕೋಚ್ ಸಂಸ್ಥೆ ಮತ್ತು ಹಂಬೋಲ್ಟ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರಕಟಿಸಿದ ವರದಿಯನುಸಾರ ಕರೋನಾ ವೈರಸ್ ಪ್ರಕರಣಗಳ ಜಾಗತಿಕ ಹರಡುವಿಕೆಯಲ್ಲಿ ಭಾರತ 17 ನೇ ಸ್ಥಾನದಲ್ಲಿದೆ. ಕೇರಳದಲ್ಲಿ ಈವರೆಗೆ ಮೂರು ಪ್ರಕರಣಗಳು ವರದಿಯಾಗಿವೆ.
ಭಾರತದ ಮುಂಬೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್, ಚೆನ್ನೈ ಮತ್ತು ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ನಗರಗಳು ಹೆಚ್ಚಿನ ಅಪಾಯದಲ್ಲಿವೆ