ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
|
Job Overview
- Start Date
- 11 ಮೇ 2019
- End Date
- 23 ಮೇ 2019
- Employment Type
- FULL_TIME
- Organization
- KPSC Vaani (Website)
- Location
- KA,
Qualification:
ಇಂಗ್ಲಿಷ್ ಮತ್ತು ಹಿಂದಿ ವಿಭಾಗದಲ್ಲಿ ಟ್ರೈನ್ಡ್ ಗ್ರಾಜುಯೇಷನ್ ಟೀಚರ್ ಹುದ್ದೆಗಲ್ಲಿಗೇ ನೇಮಕ ನಡೆಯಲಿದೆ. ಅಭ್ಯರ್ಥಿಗಳು ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಮತ್ತು ಬಿ.ಎಡ್ ಮುಗಿಸಿರಬೇಕು ಮತ್ತು CTET/TET ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.
Counsellor ಹುದ್ದೆಗಳಿಗೆ ಸೈಕಾಲಜಿ/ಚೈಲ್ಡ್ ಡೆವಲಪ್ಮೆಂಟ್/ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪೂರೈಸಿರಬೇಕು.
Horse Riding Instructor-Contractual ಹುದ್ದೆಗಳಿಗೆ SSLC ಜೊತೆಗೆ ಕುದುರೆ ಸವಾರಿ ವಿಭಾಗದಲ್ಲಿ ಅನುಭವ ಹೊಂದಿರಬೇಕು.
Counsellor ಹುದ್ದೆಗಳಿಗೆ ಸೈಕಾಲಜಿ/ಚೈಲ್ಡ್ ಡೆವಲಪ್ಮೆಂಟ್/ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪೂರೈಸಿರಬೇಕು.
Horse Riding Instructor-Contractual ಹುದ್ದೆಗಳಿಗೆ SSLC ಜೊತೆಗೆ ಕುದುರೆ ಸವಾರಿ ವಿಭಾಗದಲ್ಲಿ ಅನುಭವ ಹೊಂದಿರಬೇಕು.
Fee:
‘The Principal Sainik School Kodagu’ ಹೆಸರಿನಲ್ಲಿ 300 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಲಗತ್ತಿಸಿ ಕಳುಹಿಸಿ ಕೊಡಬೇಕು
Age Limit:
Horse Riding Instructor-Contractual ಹುದ್ದೆಗಳಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 50 ವರ್ಷ ವಯೋಮಿತಿ ಹೊಂದಿರಬೇಕು ಇನ್ನುಳಿದಂತೆ ಇತರ ಎಲ್ಲ ಹುದ್ದೆಗಳಿಗೂ ಕನಿಷ್ಠ 21 ವರ್ಷದಿಂದ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.