Loading..!

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

|
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ 371(ಜೆ) ರ ಅಡಿಯಲ್ಲಿ ಖಾಲಿ ಇರುವ ಬೋಧಕೇತರ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಭಾರತೀಯ ನಾಗರೀಕರಿಂದ ನಿಗದಿ ಪಡಿಸಿದ ನಮೂನೆಯ 8 (ಎಂಟು) ಪ್ರತಿಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. (ವಿಶ್ವವಿದ್ಯಾಲಯದ ಅಂತರ್ಜಾಲದಿಂದ ಒಂದು ಅರ್ಜಿಯನ್ನು ಪಡೆದು ಉಳಿದ 07 ಪ್ರತಿಗಳನ್ನು ಛಾಯಾಪತ್ರಿ ಮಾಡಿಕೊಂಡು ವಿವರಗಳನ್ನು ಭರ್ತಿ ಮಾಡಿ ಸಲ್ಲಿಸುವುದು). ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 17.05.2019 ಅದಿಸೂಚಿಸಲಾದ ಹುದ್ದೆಗಳ ವಿವರ ಈ ಕೆಳಗಿನಂತಿದೆ ಗ್ರೂಪ್ A ಹುದ್ದೆಗಳು : ಉಪ-ಕುಲಸಚಿವರು ಸಹಾಯಕ-ಕುಲಸಚಿವರು ಸಹಾಯಕ ಗ್ರಂಥಪಾಲಕರು ಗ್ರೂಪ್ B ಹುದ್ದೆಗಳು ಕಛೇರಿ ಅಧೀಕ್ಷಕರು ಸಹಾಯಕ ಗ್ರಂಥಪಾಲಕರು ಕಂಪ್ಯೂಟರ್ ಇಂಜಿನೀಯರ್ ಸಹಾಯಕ ಇಂಜಿನೀಯರ್ ಗ್ರೂಪ್ C ಹುದ್ದೆಗಳು : ಕಂಪ್ಯೂಟರ್ ಟೆಕ್ನಿಷಿಯನ್ ಸಹಾಯಕ ಕಛೇರಿ ಅಧೀಕ್ಷಕರು ಡ್ರಾಫ್ಟ್ ಮ್ಯಾನ್ ಸೀನಿಯರ್ ವರ್ಕ್ ಇನ್ಸ್‍ಪೆಕ್ಟರ್ ಶೀಘ್ರ ಲಿಪಿಗಾರರು ಪ್ರಥಮ ದರ್ಜೆ ಸಹಾಯಕರು ಸ್ಟೋರ್ ಕೀಪರ್ ಲ್ಯಾಬ್ ಅಸಿಸ್ಟೆಂಟ್ ದ್ವಿತೀಯ ದರ್ಜೆ ಸಹಾಯಕರು ಬೆರಳಚ್ಚುಗಾರರು ವಾಹನ ಚಾಲಕರು
Job Overview
No. of posts
55
Start Date
11 ಮೇ 2019
End Date
17 ಮೇ 2019
Last Payment
17 ಮೇ 2019
Employment Type
FULL_TIME
Organization
KPSC Vaani (Website)
Location
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, KA,
Selection Procedure:
ಆಯ್ಕೆ ವಿಧಾನ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ, ಪ್ರವೇಶ ಪರೀಕ್ಷೆ ಹಾಗೂ Computer Screening Test ಆಧರಿಸಿ ನೇಮಕಾತಿ ಮಂಡಳಿಯು ಆಯ್ಕೆ ಮಾಡುವುದು.
Qualification:
ಉಪ-ಕುಲಸಚಿವರು :
a) Must be holder of First Class Master’s Degree from a recognized University Desirable:
b) Administrative/Academic experience for not less than 10 years in Govt. dept or educational institution.

ಸಹಾಯಕ-ಕುಲಸಚಿವರು :
a) Must be a holder of First Class Master’s Degree from a recognized University.
Desirable: b) Administrative Experience of not less than 5 years in Govt. dept or in an Educational institution.
c) In case of Asst. Registrar, Accounts, pass in S.A.S.


ಸಹಾಯಕ ಗ್ರಂಥಪಾಲಕರು :
a) As per the existing UGC regulation

ಕಛೇರಿ ಅಧೀಕ್ಷಕರು :
a) Must be holder of degree from a recognized University
Desirable: b) pass in the S.A.S examination in the case of Superintendents (Accounts)
c) Experience o not less than 3 years in a Supervisory capacity in a Govt. Dept. of in an Educational Institution.

ಸಹಾಯಕ ಗ್ರಂಥಪಾಲಕರು :
a) Must be a holder of a degree in Library Information Science from a recognized University.
Desirable: b) 2 years experience in a responsible position in the Library will
be preferred.

ಕಂಪ್ಯೂಟರ್ ಇಂಜಿನೀಯರ್ :
Must be a holder of degree in Computer Engineering, BE (CSE/ISE/IT)

ಸಹಾಯಕ ಇಂಜಿನೀಯರ್:
Must be holder of degree in Engineering, BE (Civil/Electrical/Mechanical)

ಕಂಪ್ಯೂಟರ್ ಟೆಕ್ನಿಷಿಯನ್:
a) Must be a holder of diploma in Computer Science/engineering from a recognized University. Diploma (CS/IS/IT/ECE)

ಸಹಾಯಕ ಕಛೇರಿ ಅಧೀಕ್ಷಕರು :
a) Must be holder of degree from a recognized University.
b) Administrative Experience of not less than 3 years in Govt. dept or in an Educational institution.

ಡ್ರಾಫ್ಟ್ ಮ್ಯಾನ್ :
Must be holder diploma in Civil Engineering. In case of Draughtsman preference will be given to Draughtsman with B.E (Civil)

ಸೀನಿಯರ್ ವರ್ಕ್ ಇನ್ಸ್‍ಪೆಕ್ಟರ್ :
Must be holder of degree from a recognized University.

ಶೀಘ್ರ ಲಿಪಿಗಾರರು :
a) Must holder of degree from a Recognized University.
Desirable: b) Pass in senior shorthand in English/Kannada

ಪ್ರಥಮ ದರ್ಜೆ ಸಹಾಯಕರು :
Must be holder of degree from a recognized University.

ಸ್ಟೋರ್ ಕೀಪರ್ :
Must be holder of degree from a recognized University.

ಲ್ಯಾಬ್ ಅಸಿಸ್ಟೆಂಟ್ :
a) Must be a holder of degree in Science of recognized University/Higher
qualification is preferable.

ದ್ವಿತೀಯ ದರ್ಜೆ ಸಹಾಯಕರು :
a) Pass in PUC or equivalent examination.
b) General Computer Knowledge, Higher qualification preferable.

ಬೆರಳಚ್ಚುಗಾರರು :
a) Pass in PUC or equivalent examination.
Desirable: b) pass in Senior Type-Writing examination in English/Kannada.

ವಾಹನ ಚಾಲಕರು:
a) Must have passed in SSLC/Equivalent with a license of Driving heavy and light vehicles.
Desirable: b) 3 years experience preferable.
Fee:
ಎಲ್ಲಾ ವರ್ಗಗಳ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ ರೂ.500/-
ಪ.ಜಾ., ಪ.ಪಂ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.200/-ಗಳನ್ನು ನಿಗದಿಪಡಿಸಲಾಗಿದೆ.
Age Limit:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು: ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು ಮತ್ತು
ದಿನಾಂಕ. 17-04-2017ಕ್ಕೆ ಗರಿಷ್ಠ ವಯೋಮಿತಿ:
1) ಸಾಮಾನ್ಯ ವರ್ಗ: 35 ವರ್ಷ
2) ಇತರೆ ಹಿಂದುಳಿದ ವರ್ಗ- 38 ವರ್ಷ
3) ಪ.ಜಾ/ಪ.ಪಂ/ಪ್ರವರ್ಗ-1: 40 ವರ್ಷ
ನೀವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಬೇಕೆ..? ಹಾಗಿದ್ದರೆ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ, ಉತ್ತಮ ತಯಾರಿ ನಡೆಸಿ

Comments