ಉತ್ತರ ಮಧ್ಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Basavaraj Halli
15 ಜೂನ್ 2020
Indian Railway
Job Overview
- No. of posts
- 196
- Start Date
- 1 ಜೂನ್ 2020
- End Date
- 15 ಜುಲೈ 2020
- Employment Type
- FULL_TIME
- Organization
- KPSC Vaani (Website)
- Location
- KA,
Qualification:
ಅಭ್ಯರ್ಥಿಯು 10 ನೇ ತರಗತಿಯನ್ನು ಪಾಸಾಗಿರಬೇಕು ಮತ್ತು ಸಂಬಂದಿಸಿದ ವಿಭಾದಲ್ಲಿ ITI ಪ್ರಮಾಣ ಪತ್ರವನ್ನು ಹೊಂದಿರಬೇಕು.
Fee:
* ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 100 / - (ಅರ್ಜಿ ಶುಲ್ಕ) + 70 / - (ಪೋರ್ಟಲ್ ಶುಲ್ಕ) + ಜಿಎಸ್ಟಿ
* ಎಸ್‌ಸಿ / ಎಸ್‌ಟಿ / ವಿಕಲಾಂಗ / ಸ್ತ್ರೀಯರಿಗೆ : 70 / - (ಪೋರ್ಟಲ್ ಶುಲ್ಕ ಮಾತ್ರ) + ಜಿಎಸ್‌ಟಿ
- ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು
* ಎಸ್‌ಸಿ / ಎಸ್‌ಟಿ / ವಿಕಲಾಂಗ / ಸ್ತ್ರೀಯರಿಗೆ : 70 / - (ಪೋರ್ಟಲ್ ಶುಲ್ಕ ಮಾತ್ರ) + ಜಿಎಸ್‌ಟಿ
- ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿಸಬೇಕು
Age Limit:
ಕನಿಷ್ಠ ವಯಸ್ಸು: 15 ವರ್ಷಗಳು
ಗರಿಷ್ಠ ವಯಸ್ಸು: 24 ವರ್ಷಗಳು
- ಮೀಸಲಾತಿಗಳಿಗನುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವದು ಈ ಕುರಿತ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ
ಗರಿಷ್ಠ ವಯಸ್ಸು: 24 ವರ್ಷಗಳು
- ಮೀಸಲಾತಿಗಳಿಗನುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವದು ಈ ಕುರಿತ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ
Related Tags:
ITI
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.