ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ  ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Published by Surekha Halli
15 ಜೂನ್ 2020 Others
Tags: Degree PG
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಅಂಡ್ ಪರ್ಸನಲ್ ಸೆಲೆಕ್ಷನ್ (IBPS) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 30-06-2020 * ನೇಮಕಾತಿ ನಡೆಯುವ ಹುದ್ದೆಗಳ ವಿವರ : - ಪ್ರೊಫೆಸರ್ - ಸಹಾಯಕ ಪ್ರಾಧ್ಯಾಪಕ - ಸಹಾಯಕ ಪ್ರಾಧ್ಯಾಪಕ - ಫ್ಯಾಕಲ್ಟಿ ರಿಸರ್ಚ್ ಅಸೋಸಿಯೇಟ್ - ರಿಸರ್ಚ್ ಅಸೋಸಿಯೇಟ್ - ರಿಸರ್ಚ್ ಅಸೋಸಿಯೇಟ್ - ತಾಂತ್ರಿಕ - ಹಿಂದಿ ಅಧಿಕಾರಿ - ವಿಶ್ಲೇಷಕ ಪ್ರೋಗ್ರಾಮರ್ - ವಿಂಡೋಸ್ - ವಿಶ್ಲೇಷಕ ಪ್ರೋಗ್ರಾಮರ್ - ಲಿನಕ್ಸ್ - ಐಟಿ ನಿರ್ವಾಹಕರು - ಪ್ರೋಗ್ರಾಮಿಂಗ್ ಸಹಾಯಕ
Job Overview
No. of posts
29
Start Date
10 ಜೂನ್ 2020
End Date
30 ಜೂನ್ 2020
Employment Type
FULL_TIME
Organization
KPSC Vaani (Website)
Location
Across India, KA,
Qualification:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಎಚ್‌ಡಿ ಅಥವಾ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಹಾಗೂ ಕನಿಷ್ಠ 55 ಅಂಕಗಳೊಂದಿಗೆ ಸಮಾನ ಪದವಿಯಲ್ಲಿ ಅಂಕವನ್ನು ಗಳಿಸಿರಬೇಕು.
- ವಿದ್ಯಾರ್ಹತೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಗಮನಿಸಿ.
Fee:
- ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1000 / - ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
To Download Official Notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.