ರಾಷ್ಟ್ರೀಯ ಕಟ್ಟಡಗಳು ನಿರ್ಮಾಣ ನಿಗಮ ನಿಯಮಿತ(NBCC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಕಟ್ಟಡಗಳು ನಿರ್ಮಾಣ ನಿಗಮ ನಿಯಮಿತ(NBCC)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by Yallamma G
23 ಮಾರ್ಚ್ 2022 Others Central

 ರಾಷ್ಟ್ರೀಯ ಕಟ್ಟಡಗಳು ನಿರ್ಮಾಣ ನಿಗಮ ನಿಯಮಿತ(NBCC)ದಲ್ಲಿ ಖಾಲಿ ಇರುವ 81 ಜೂನಿಯರ್  ಇಂಜಿನಿಯರ್  (ಸಿವಿಲ್), ಜೂನಿಯರ್  ಇಂಜಿನಿಯರ್  (ಎಲೆಕ್ಟ್ರಿಕಲ್),  ಜನರಲ್  ಮ್ಯಾನೇಜರ್  ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 14/04/2022  ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: 81 
* ಜೂನಿಯರ್  ಇಂಜಿನಿಯರ್  (ಸಿವಿಲ್): 60
* ಜೂನಿಯರ್  ಇಂಜಿನಿಯರ್  (ಎಲೆಕ್ಟ್ರಿಕಲ್): 20
* ಜನರಲ್  ಮ್ಯಾನೇಜರ್ : 01

Job Overview
No. of posts
81
Start Date
15 ಮಾರ್ಚ್ 2022
End Date
14 ಎಪ್ರಿಲ್ 2022
Employment Type
FULL_TIME
Organization
KPSC Vaani (Website)
Location
Across India, KA,
Selection Procedure:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯೆರ್ಥಿಗಳನ್ನು ಲಿಖಿತ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು
Qualification:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Diploma in Civil Engineering ಪೂರೈಸಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ.
Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ  500/- ಶುಲ್ಕ ನಿಗದಿಪಡಿಸಲಾಗಿದೆ
Age Limit:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 21 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ 28 ವರ್ಷಗಳ ವಯೋಮಿತಿಯನ್ನು ಮೀರಿರಬಾರದು
To Download Official Notification
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.