ಕಲಬುರಗಿಯ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇರ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
ರಾಷ್ಟ್ರೀಯ ಆಯುಷ್ ಅಭಿಯಾನದಡಿ (ಸಿಎಸ್ಎಸ್) ಮೇಲ್ದರ್ಜೆಗೇರಿಸಲಾದ ಕಲಬುರಗಿಯ ಜಿಲ್ಲಾ ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಸಂಯುಕ್ತ ಆಸ್ಪತ್ರೆ ಹಾಗೂ ಸೇಡಂ, ಅಫಜಲಪೂರ, ಚಿತ್ತಾಪೂರದ ಸರ್ಕಾರಿ ಆರ್ಯುವೇದ ಆಸ್ಪತ್ರೆಗಳಲ್ಲಿ ಖಾಲಿ ಇರುವ 32 ಔಷದ ವಿತರಕರು, ಮಸಾಜಿಸ್ಟ್ ಮತ್ತು ಸ್ತ್ರೀರೋಗ ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ 16/03/2023 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
* ಆಸಕ್ತ ಅಭ್ಯರ್ಥಿಗಳು ಜಿಲಾ ಆಯುಷ್ ಕಚೇರಿ, ಗಾಜಿಪೂರ ಕಲಬುರಗಿ ಇಲ್ಲಿ ಬೆಳ್ಳಿಗೆ 10:30 ಗಂಟೆಯಿಂದ ಸಾ. 5.00 ಯವರೆಗೆ ಅರ್ಜಿಗಳನ್ನು ನೀಡಲಾಗುವುದು. ಅರ್ಜಿಯನ್ನು ಭರ್ತಿಮಾಡಿ ದೃಢೀಕೃತ ಮೂಲದಾಖಲೆಗಳೊಂದಿಗೆ 16-03-2023 ರಂದು ಸಾ. 5.00 ಗಂಟೆಯ ಒಳಗಾಗಿ ಅರ್ಜಿಯನ್ನು ಕಚೇರಿಯ ಅವಧಿಯಲ್ಲಿ ಸಲ್ಲಿಸಬಹುದಾಗಿರುತ್ತದೆ. ನಂತರ ಬಂದ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಹುದ್ದೆಗಳ ವಿವರ : 32
ಆಯುಷ್ ತಜ್ಞ ವೈದ್ಯರು : 8
ಔಷಧ ವಿತರಕರು : 4
ಮಸಾಜಿಸ್ಟ್ : 8
ಕ್ಷಾರಸೂತ್ರ ಅಟೆಂಡರ್ : 4
ಸ್ತ್ರೀರೋಗ ಅಟೆಂಡರ್ (ಮಹಿಳೆ) : 4
ಮಲ್ಟಿಪರ್ಪಸ್ ವರ್ಕರ್ : 4
- No. of posts
- 32
- Start Date
- 9 ಮಾರ್ಚ್ 2023
- End Date
- 16 ಮಾರ್ಚ್ 2023
- Employment Type
- FULL_TIME
- Organization
- KPSC Vaani (Website)
- Location
- ಕಲಬುರಗಿ, KA,
Selection Procedure:
Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು SSLC/ Diploma/ MS/ MD/ PG ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು
- ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.