ಭಾರತೀಯ ವಾಯು ಪಡೆಯ (Air Force) ಹಾರಾಟ ಮತ್ತು ಭೂ ವಿಭಾಗದಲ್ಲಿ (AFCAT 01/2020) ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
09 ಡಿಸೆಂಬರ್ 2019
Indian Army
Job Overview
- No. of posts
- 249
- Start Date
- 1 ಡಿಸೆಂಬರ್ 2019
- End Date
- 30 ಡಿಸೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Fee:
AFCAT 01/2020 ಪ್ರವೇಶಕ್ಕಾಗಿ: ರೂ. 250 / - ಶುಲ್ಕ ನಿಗದಿಪಡಿಸಲಾಗದೆ.
Age Limit:
ಹಾರಾಟ (ಫ್ಲೈಯಿಂಗ್) ಶಾಖೆಗಾಗಿ:
ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು: 24 ವರ್ಷಗಳು
02-01-1997 ರಿಂದ 01-01-2001ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಾಂಕಗಳನ್ನು ಒಳಗೊಂಡಂತೆ)
ಗ್ರೌಂಡ್ ವರ್ಕ್ (ತಾಂತ್ರಿಕ ಮತ್ತು ತಾಂತ್ರಿಕೇತರ) ಶಾಖೆ:
ಕನಿಷ್ಠ ವಯಸ್ಸು: 20 ವರ್ಷಗಳು
ಗರಿಷ್ಠ ವಯಸ್ಸು: 26 ವರ್ಷಗಳು
02-01-1995 ರಿಂದ 01-01-2001ರ ನಡುವೆ ಜನಿಸಿದ ಅಭ್ಯರ್ಥಿಗಳು (ಎರಡೂ ದಿನಾಂಕಗಳನ್ನು ಒಳಗೊಂಡಂತೆ).
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ ಡಿಸೆಂಬರ್ 01 2019 ರಿಂದ ಆರಂಭವಾಗುವುದರಿಂದ ಅರ್ಜಿ ಸಲ್ಲಿಸುವ ಲಿಂಕ್ ಅನ್ನು ನಂತರ ಅಪ್ಡೇಟ್ ಮಾಡಲಾಗುವದು.

ನೀವು ಮೊಬೈಲ್ ಫೋನುಗಳನ್ನು ಬಾರಿ ರಿಯಾತಿಯೊಂದಿಗೆ amazon ಜಾಲತಾಣದಿಂದ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.