CTET ಪರೀಕ್ಷೆ 2019ರ ಅಧಿಸೂಚನೆ ಪ್ರಕಟ : ಕೇಂದ್ರ ಸರ್ಕಾರದ, ಕೇಂದ್ರಾಡಳಿತ ಪ್ರದೇಶದ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರ ನೇಮಕಾತಿಗಾಗಿ ಇದು ಅರ್ಹತಾ ಪರೀಕ್ಷೆಯಾಗಿದೆ.
|
Job Overview
- Start Date
- 20 ಆಗಸ್ಟ್ 2019
- End Date
- 18 ಸೆಪ್ಟೆಂಬರ್ 2019
- Last Payment
- 23 ಸೆಪ್ಟೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- KA,
Qualification:
ಅರ್ಹತೆ ಕುರಿತ ಮಾಹಿತಿಗೆ ಅಭ್ಯರ್ಥಿಗಳು ಅಧಿಸೂಚನೆ ಗಮನಿಸಬೇಕು
Fee:
ಸಿಬಿಎಸ್ಇ, ಸಿಟಿಇಟಿ 2019ರ ರಿಜಿಸ್ಟ್ರೇಶನ್ ಶುಲ್ಕ ಹೀಗಿದೆ.
ಪೇಪರ್-1 ಅಥವಾ ಪೇಪರ್ -2 ಕ್ಕೆ ಸಾಮಾನ್ಯ ಅಭ್ಯರ್ಥಿಗಳು 700/-ರೂ ಹಾಗೂ ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ರೂ.350/- ಶುಲ್ಕ ಪಾವತಿಸಿಬೇಕು ಅಂತೆಯೇ
ಪೇಪರ್-1 ಮತ್ತು ಪೇಪರ್ -2ಕ್ಕೆ ಸಾಮಾನ್ಯ ಅಭ್ಯರ್ಥಿಗಳು ರೂ.1200/- ಹಾಗೂ ಮೀಸಲಾತಿ ವರ್ಗಗಳ ವಿದ್ಯಾರ್ಥಿಗಳು ರೂ.600/- ಶುಲ್ಕ ಪಾವತಿಸಿಬೇಕು.
ಶುಲ್ಕ ಪಾವತಿಸಲು ಸೆಪ್ಟೆಂಬರ್ 23ರ ವರೆಗೆ ಗಡುವು ನೀಡಲಾಗಿದೆ.

Age Limit:
ಸಿಟಿಇಟಿ 2019 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು. ಹಾಗೂ ಗರಿಷ್ಠ ವಯಸ್ಸಿನ ಮಿತಿಯಿಲ್ಲ.
ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.