ವಿಜಯಪುರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ಸುಮಾರು 250 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
|
Job Overview
- No. of posts
- 250
- Start Date
- 19 ಆಗಸ್ಟ್ 2019
- End Date
- 13 ಸೆಪ್ಟೆಂಬರ್ 2019
- Employment Type
- FULL_TIME
- Organization
- KPSC Vaani (Website)
- Location
- ಕರ್ನಾಟಕ, KA,
Selection Procedure:
ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವದು
Qualification:
* ಹಿರಿಯ ಅಧಿಕಾರಿಗಳು : BCom / MCom / MBA / MCA
* ಕಿರಿಯ ಅಧಿಕಾರಿಗಳು : BCom / BSc(Agri) / BBA(with computer knowledge) / BCA
* ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆ : BCA / Diploma / ITI (in hardware cource)
* D.Pharma / B.Pharma : D.Pharma / B.Pharma pass
* ಸಿಪಾಯಿ / ವಾಹನ ಚಾಲಕ : SSLC with LMV Licence

Fee:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೂಪಾಯಿ 300/- ಗಳ ಡಿಮ್ಯಾಂಡ್ ಡ್ರಾಫ್ಟ್ ಅನ್ನು " SIDDHASIRI SOUHARDA SAHAKARI LTD., VIJAYAPUR " ಹೆಸರಿನಲ್ಲಿ ಸಂದಾಯ ಮಾಡಬೇಕು
Age Limit:
* ಹಿರಿಯ ಅಧಿಕಾರಿ ಹುದ್ದೆಗಳಿಗೆ : ಕನಿಷ್ಟ 23 ರಿಂದ 35 ವರ್ಷ
* ಕಿರಿಯ ಅಧಿಕಾರಿ ಹುದ್ದೆಗಳಿಗೆ : ಕನಿಷ್ಟ 21 ರಿಂದ 35
* ಕಂಪ್ಯೂಟರ್ ಹಾರ್ಡ್ವೇರ್ ನಿರ್ವಹಣೆ ಮತ್ತು ಡಿ.ಫಾರ್ಮಾ / ಬಿ.ಫಾರ್ಮಾ ಹುದ್ದೆಗಳಿಗೆ : ಕನಿಷ್ಟ 21 ರಿಂದ ಗರಿಷ್ಟ 40 ವರ್ಷ
* ಸಿಪಾಯಿ / ವಾಹನ ಚಾಲಕರು ಹುದ್ದೆಗಳಿಗೆ: ಕನಿಷ್ಟ 19 ರಿಂದ ಗರಿಷ್ಟ 35 ವರ್ಷ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.