ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 511 ವಿವಿಧ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by Hanamant Katteppanavar
09 ಏಪ್ರಿಲ್ 2021
Others
ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 511 ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್, ಇ-ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್, ಪ್ರಾಂತ್ಯದ ಮುಖ್ಯಸ್ಥ, ಗುಂಪು ಮುಖ್ಯಸ್ಥ, ಉತ್ಪನ್ನ ಮುಖ್ಯಸ್ಥ (ಹೂಡಿಕೆ ಮತ್ತು ಸಂಶೋಧನೆ), ಮುಖ್ಯಸ್ಥ (ಕಾರ್ಯಾಚರಣೆ ಮತ್ತು ತಂತ್ರಜ್ಞಾನ), ಡಿಜಿಟಲ್ ಸೇಲ್ಸ್ ಮ್ಯಾನೇಜರ್ ಮತ್ತು ಐಟಿ ಕ್ರಿಯಾತ್ಮಕ ವಿಶ್ಲೇಷಕ - ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 09 2021 ಪ್ರಾರಂಭಗೊಂಡು ಮತ್ತು ಏಪ್ರಿಲ್ 29 2021 ರಂದು ಕೊನೆಗೊಳ್ಳುತ್ತದೆ.
* ಖಾಲಿ ಹುದ್ದೆಗಳ ವಿವರ:
- ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್- 407 ಹುದ್ದೆಗಳು
- ಇ- ವೆಲ್ತ್ ರಿಲೇಶನ್‌ಶಿಪ್ ಮ್ಯಾನೇಜರ್- 50 ಹುದ್ದೆಗಳು
- ಪ್ರಾಂತ್ಯದ ಮುಖ್ಯಸ್ಥ- 44 ಹುದ್ದೆಗಳು
- ಗುಂಪು ಮುಖ್ಯಸ್ಥ- 06 ಹುದ್ದೆಗಳು
- ಉತ್ಪನ್ನ ಮುಖ್ಯಸ್ಥ (ಹೂಡಿಕೆ ಮತ್ತು ಸಂಶೋಧನೆ) - 01 ಹುದ್ದೆ
- ಮುಖ್ಯಸ್ಥ (ಕಾರ್ಯಾಚರಣೆ ಮತ್ತು ತಂತ್ರಜ್ಞಾನ) - 01 ಹುದ್ದೆ
- ಡಿಜಿಟಲ್ ಸೇಲ್ಸ್ ಮ್ಯಾನೇಜರ್- 01 ಹುದ್ದೆ
- ಐಟಿ ಕ್ರಿಯಾತ್ಮಕ ವಿಶ್ಲೇಷಕ - ವ್ಯವಸ್ಥಾಪಕ- 01 ಹುದ್ದೆ
Job Overview
- No. of posts
- 511
- Start Date
- 9 ಎಪ್ರಿಲ್ 2021
- End Date
- 29 ಎಪ್ರಿಲ್ 2021
- Employment Type
- FULL_TIME
- Organization
- KPSC Vaani (Website)
- Location
- Across India, KA,
Selection Procedure:
ಹುದ್ದೆಗೆ ಅಭ್ಯರ್ಥಿಗಳನ್ನುಆಯ್ಕೆ ಪಟ್ಟಿಯ, ವೈಯಕ್ತಿಕ ಸಂದರ್ಶನ ಅಥವಾ ಗುಂಪು ಚರ್ಚೆ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಮತ್ತು ಆಯಾ ಹುದ್ದೆಗಳ ಅನುಸಾರವಾಗಿ 2 ರಿಂದ 10 ವರ್ಷಗಳಷ್ಟು ಕೆಲಸದ ಅನುಭವವನ್ನು ಹೊಂದಿರಬೇಕು.
Fee:
ಹುದ್ದೆಗೆ ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು- 600/- ರೂ ಗಳ ಮತ್ತು
ಪ.ಜಾ ಮತ್ತು ಪ.ಪಂ ದ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು- 100/- ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
Age Limit:
- ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ದಿನಾಂಕ 01-04-2021 ಅನ್ವಯಿಸುವಂತೆ ಕನಿಷ್ಠ- 23 ವರ್ಷಗಳನ್ನು ಪೂರೈಸಿರಬೇಕು ಮತ್ತು ಗರಿಷ್ಠ - 45 ವರ್ಷಗಳ ವಯೋಮಿತಿಯೊಳಗಿನವರಾಗಿರಬೇಕು.
Apply online for Bank Of Baroda Recruitment
To Buy : ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಹಲವು ಉತ್ತಮ ಪುಸ್ತಕಗಳನ್ನು ಈ ಲಿಂಕ್ ಮೂಲಕ ಕೂಡಲೇ ಖರೀದಿ ಮಾಡಿ
Related Tags:
Degree
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.