ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ

ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ
Published by Surekha Halli
09 ಏಪ್ರಿಲ್ 2021 Others
Tags: Degree PG
ಕೇಂದ್ರ ಆಯುರ್ವೇದ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏಪ್ರಿಲ್ 21, 22, 2021 ರಂದು ಸಂದರ್ಶನಕ್ಕೆ ಹಾಜರಾಗಬೇಕು. 
* ಹುದ್ದೆಗಳ ವಿವರ :
- ಕನ್ಸಲ್‌ಟಂಟ್ (ಆಯುರ್ವೇದ) - 01
- ಕನ್ಸಲ್‌ಟಂಟ್ (ಅಡ್ಮಿನ್) - 01
- ಕನ್ಸಲ್‌ಟಂಟ್ (ಮೆಡಿಷನ್) - 01
- ಎಸ್‌ಆರ್‌ಎಫ್‌ (ಐಟಿ) - 01
- ಎಸ್‌ಆರ್‌ಎಫ್‌ (ಆಯುರ್ವೇದ) - 02
- ಎಸ್‌ಆರ್‌ಎಫ್‌ (ಯೋಗ) - 01
- ಎಸ್‌ಆರ್‌ಎಫ್‌ (ಬಯೋ-ಸ್ಟ್ಯಾಟಿಸ್ಟಿಕ್ಸ್‌) - 01
- ಎಸ್‌ಆರ್‌ಎಫ್‌ (ಕೆಮಿಸ್ಟ್ರಿ) - 01
- ಸೋಶಿಯಲ್ ವರ್ಕರ್ - 02
- ಡಾಟಾ ಎಂಟ್ರಿ ಆಪರೇಟರ್ / ಆಫೀಸ್ ಅಸಿಸ್ಟಂಟ್ - 02
- ಮಲ್ಟಿ ಟಾಸ್ಕಿಂಗ್ ಅಟೆಂಡಂಟ್ - 02
- ಪಂಚಕರ್ಮ ಟೆಕ್ನೀಷಿಯನ್ - 02
- ಡ್ರೈವರ್ - 01
- ಸ್ಪೆಷಲಿಸ್ಟ್‌ ಕನ್ಸಲ್‌ಟಂಟ್‌ - 01 
* ಸದರಿ ಹುದ್ದೆಗಳ ಸೇವಾ ಅವಧಿ ಮೂರು ವರ್ಷ ಇರಲಿದ್ದು, ಅಭ್ಯರ್ಥಿಗಳನ್ನು ಮೊದಲು ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಪ್ರಾಧಿಕಾರದ ಅನುಮತಿ ಮೇರೆಗೆ ಮತ್ತೆರಡು ವರ್ಷಗಳವರೆಗೆ ಹುದ್ದೆಯಾ ಅವಧಿ ವಿಸ್ತರಿಸಲಾಗುತ್ತದೆ. 
* ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯುವ ದಿನಾಂಕಗಳು : 21 ಮತ್ತು 22 ನೇ ಏಪ್ರಿಲ್ 2021
- ಸೂಚನೆ : ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ TA / DA ನೀಡಲಾಗುತ್ತದೆ.
Job Overview
No. of posts
19
Start Date
9 ಎಪ್ರಿಲ್ 2021
End Date
21 ಎಪ್ರಿಲ್ 2021
Employment Type
FULL_TIME
Organization
KPSC Vaani (Website)
Location
ಬೆಂಗಳೂರು, KA,
Qualification:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು ಬಿಇ / ಬಿ.ಟೆಕ್ / ಎಂಎ / ಎಂ.ಟೆಕ್ / ಎಂಸಿಎ / ಪದವಿ ವಿದ್ಯಾರ್ಹತೆಗಳನ್ನು ಪಡೆದಿರಬೇಕು.
To Download Official Notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.