ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 463 ವಿವಿಧ ಹದ್ದೆಗಳಿಗೆ ಅರ್ಜಿ ಅಹ್ವಾನ

ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 463 ವಿವಿಧ  ಹದ್ದೆಗಳಿಗೆ ಅರ್ಜಿ ಅಹ್ವಾನ
Published by Hanamant Katteppanavar
12 ಏಪ್ರಿಲ್ 2021 Others
Tags: Degree PG

ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನಲ್ಲಿ ಖಾಲಿ ಇರುವ 463 ತನಿಖಾಧಿಕಾರಿ, ಮೇಲ್ವಿಚಾರಕ, ಸಿಸ್ಟಮ್ ವಿಶ್ಲೇಷಕ, ಹಿರಿಯ ಡೊಮೇನ್ ತಜ್ಞ, ಜೂನಿಯರ್ ಡೊಮೇನ್ ತಜ್ಞ, ಮಲ್ಟಿ-ಟಾಸ್ಕಿಂಗ್ ಸ್ಟಾಫ್-ಎಂಟಿಎಸ್, ಸಬ್ಜೆಕ್ಟ್ ಮ್ಯಾಟರ್ ಎಕ್ಸ್‌ಪರ್ಟ್ ಎಸ್‌ಎಂಇ ಮತ್ತು ಯುವ ವೃತ್ತಿಪರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 11, 2021 ರಂದು ಪ್ರಾರಂಭಗೊಂಡು ಮತ್ತು ಏಪ್ರಿಲ್ 22, 2021ಕ್ಕೆ ಕೊನೆಗೊಳ್ಳುತ್ತದೆ.

* ಖಾಲಿ ಹುದ್ದೆಗಳ ವಿವರ:
- ತನಿಖಾಧಿಕಾರಿ- 300 ಹುದ್ದೆಗಳು
- ಮೇಲ್ವಿಚಾರಕ- 50 ಹುದ್ದೆಗಳು
- ಸಿಸ್ಟಮ್ ವಿಶ್ಲೇಷಕ- 04 ಹುದ್ದೆಗಳು
- ಹಿರಿಯ ಡೊಮೇನ್ ತಜ್ಞ- 29 ಹುದ್ದೆಗಳು
- ಜೂನಿಯರ್ ಡೊಮೇನ್ ತಜ್ಞ- 41 ಹುದ್ದೆಗಳು
- ಮಲ್ಟಿ-ಟಾಸ್ಕಿಂಗ್ ಸ್ಟಾಫ್-ಎಂಟಿಎಸ್- 18 ಹುದ್ದೆಗಳು
- ಸಬ್ಜೆಕ್ಟ್ ಮ್ಯಾಟರ್ ಎಕ್ಸ್‌ಪರ್ಟ್ ಎಸ್‌ಎಂಇ- 07 ಹುದ್ದೆಗಳು
- ಯುವ ವೃತ್ತಿಪರ- 10 ಹುದ್ದೆಗಳ

Job Overview
No. of posts
463
Start Date
11 ಎಪ್ರಿಲ್ 2021
End Date
22 ಎಪ್ರಿಲ್ 2021
Employment Type
FULL_TIME
Organization
KPSC Vaani (Website)
Location
KA,
Selection Procedure:
- ತನಿಖಾಧಿಕಾರಿ ಮತ್ತು ಮೇಲ್ವಿಚಾರಕ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಹಾಗೂ ಇನ್ನುಳಿದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಹುದ್ದೆಗಳಿಗೆ ಅನುಗುಣವಾಗಿ Degree, PG, MCA ಮತ್ತು M.Tech ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತ್ತು ಆಯಾ ಹುದ್ದೆಗಳ ಅನುಸಾರವಾಗಿ ಕೆಲಸದ ಅನುಭವವನ್ನು ಹೊಂದಿರಬೇಕು.
Fee:
- ಹಿಂದುಳಿದ ವರ್ಗದ ಮತ್ತು ಸಾಮಾನ್ಯ ಅಭ್ಯರ್ಥಿಗಳು -955/- ರೂ ಗಳು ಮತ್ತು  ಪ.ಜಾ ಮತ್ತು ಪ.ಪಂ ದ, ಅಂಗವಿಕಲ ಮತ್ತು ಪಿಡಬ್ಲ್ಯೂಡಿ- 670/- ಗಳ ಅರ್ಜಿ ಶುಲ್ಕವನ್ನು ತುಂಬಬೇಕು.
Age Limit:
- ಹುದ್ದೆಗೆ ಅನುಗುಣವಾಗಿ ಗರಿಷ್ಠ - 45 ಹಾಗು 60 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
To Download the official notification
Related Tags: Degree PG
Discussion & Comments (0)

Have a query or feedback about this job notification?

No comments on this notification yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.