ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ
ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA) ಯಲ್ಲಿ ಖಾಲಿ ಇರುವ 100 ಮೆಕಾನಿಕಲ್/ಪ್ರೊಡಕ್ಷನ್/ ಮೆಟಲರ್ಜಿ ಮತ್ತು ಮೆಟೀರಿಯಲ್ ಸೈನ್ಸ್ ಎಂಜಿನಿರಿಂಗ್, ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್/ ಸಿವಿಲ್ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ, ಆಯಾ ವಿಭಾಗಕ್ಕೆ ಅನುಗುಣವಾಗಿ ಸಂದರ್ಶನದ ದಿನಾಂಕವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಮೆಕಾನಿಕಲ್/ ಪ್ರೊಡಕ್ಷನ್/ ಮೆಟಲರ್ಜಿ ಮತ್ತು ಮೆಟೀರಿಯಲ್ ಸೈನ್ಸ್ ಎಂಜಿನಿರಿಂಗ್ 23 ಹುದ್ದೆಗಳಿಗೆ : 04 ಸೆಪ್ಟೆಂಬರ್ 2023
- ಏರೋನಾಟಿಕಲ್/ ಏರೋಸ್ಪೇಸ್ ಎಂಜಿನಿಯರಿಂಗ್/ ಸಿವಿಲ್ ಎಂಜಿನಿಯರಿಂಗ್ 4 ಹುದ್ದೆಗಳಿಗೆ : 07 ಸೆಪ್ಟೆಂಬರ್ 2023
- ಕಂಪ್ಯೂಟರ್ ಸೈನ್ಸ್/ ಇನ್ಫೋಟೆಕ್/ ಇನ್ಫೋ ಸೈನ್ಸ್ 25 ಹುದ್ದೆಗಳಿಗೆ : 11 ಸೆಪ್ಟೆಂಬರ್ 2023
- ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ ಟೆಲಿಕಮ್ಯುನಿ ಕೇಷನ್/ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‌ಸುಮೆಂಟೇಶನ್ 48 ಹುದ್ದೆಗಳಿಗೆ : 14 ಸೆಪ್ಟೆಂಬರ್ 2023
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಮೂಲ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಹುದ್ದೆಗಳಿಗೆ ಆಯ್ಕೆಯಾಗಬಹುದಾಗಿದೆ.
ಸಂದರ್ಶನ ನಡೆಯುವ ಸ್ಥಳ :
ADA Campus-2, Suranjandas Road,
New Thippasandra Post, Bengaluru-560075
- No. of posts
- 100
- Start Date
- 23 ಆಗಸ್ಟ್ 2023
- End Date
- 14 ಸೆಪ್ಟೆಂಬರ್ 2023
- Employment Type
- FULL_TIME
- Organization
- KPSC Vaani (Website)
- Location
- ಭಾರತದಾದ್ಯಂತ, KA,
Selection Procedure:
Qualification:
Discussion & Comments (0)
Have a query or feedback about this job notification?
No comments on this notification yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.