ಕೇಂದ್ರ ಲೋಕಸೇವಾ ಆಯೋಗದಿಂದ National Defense Academy ( NDA ) ಮತ್ತು Naval Academy ( NA ) ಪರೀಕ್ಷೆಯ ಫಲಿತಾಂಶ ಪ್ರಕಟ
Published by Rukmini Krushna Ganiger
03 ಜುಲೈ 2021
Others
- ಕೇಂದ್ರ ಲೋಕಸೇವಾ ಆಯೋಗವು ( UPSC ) ದಿನಾಂಕ : 18-04-2021 ರಂದು ನಡೆಸಿದ್ದ National Defense Academy ( NDA ) ಮತ್ತು Naval Academy ( NA ) ಪರೀಕ್ಷೆಗೆ (I) ಗೆ ಸಂಬಂಧಿಸಿದಂತೆ ಫಲಿತಾಂಶ ಪ್ರಕಟಿಸಿ ಸಂದರ್ಶನಕ್ಕೆ ಆಯ್ಕೆಯಾದ & ಮೂಲ ದಾಖಲಾತಿಗಳನ್ನು ಸಲ್ಲಿಸಬೇಕಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.