KPSC ಯಿಂದ ಇತ್ತೀಚಿಗೆ ನಡೆದ ಗ್ರೂಪ್‌ ಎ, ಬಿ ಹುದ್ದೆಗಳ ಪರೀಕ್ಷೆ ಕೀ ಉತ್ತರಗಳು ಇದೀಗ ಪ್ರಕಟ

KPSC ಯಿಂದ ಇತ್ತೀಚಿಗೆ ನಡೆದ ಗ್ರೂಪ್‌ ಎ, ಬಿ ಹುದ್ದೆಗಳ ಪರೀಕ್ಷೆ ಕೀ ಉತ್ತರಗಳು ಇದೀಗ ಪ್ರಕಟ
Published by Basavaraj Halli
04 ಆಗಸ್ಟ್ 2021 KPSC
ಕರ್ನಾಟಕ ಲೋಕಸೇವಾ ಆಯೋಗವು ಜುಲೈ 30, 2021 ರಿಂದ ಆಗಸ್ಟ್‌ 01, 2021 ರವರೆಗೆ ನಡೆಸಿದ ವಿವಿಧ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಟೆಕ್ನಿಕಲ್, ನಾನ್‌-ಟೆಕ್ನಿಕಲ್ ಹುದ್ದೆಗಳಿಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಕೀ ಉತ್ತರಗಳನ್ನು ಇದೀಗ ತನ್ನ ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ಮಾಡಿ ಕೀ ಉತ್ತರಗಳನ್ನು ಪರಿಶೀಲಿಸಬಹುದು.
* ಅಭ್ಯರ್ಥಿಗಳು ಕೀ ಉತ್ತರಗಳಿಗೆ ಏನಾದರು ತಪ್ಪುಗಳಿದ್ದಲ್ಲಿ ದಿನಾಂಕ 10-08-2021 ರಂದು ಸಂಜೆ 05-30 ರೊಳಗೆ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ.
- ಅಕ್ಷೇಪಣೆ ಸಲ್ಲಿಸುವ ವಿಳಾಸ :
ಪರೀಕ್ಷಾ ನಿಯಂತ್ರಕರು,
ಕರ್ನಾಟಕ ಲೋಕಸೇವಾ ಆಯೋಗ,
ಉದ್ಯೋಗಸೌಧ, ಬೆಂಗಳೂರು-560001.
Discussion & Comments (0)

Have a query or feedback about this update?

No comments on this update yet. Be the first to share your thoughts!

Stay Updated with KPSC Vaani

Get instant notifications for exam alerts, question papers, syllabus, and results directly on your phone.