ರಾಜ್ಯ ಪೊಲೀಸ್ ಇಲಾಖೆಯಿಂದ ಸಿವಿಲ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷಾ ಅಧಿಕೃತ ಕೀ ಉತ್ತರಗಳು ಪ್ರಕಟ

ರಾಜ್ಯ ಪೊಲೀಸ್ ಇಲಾಖೆಯಿಂದ ಸಿವಿಲ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷಾ ಅಧಿಕೃತ ಕೀ ಉತ್ತರಗಳು ಪ್ರಕಟ
Published by Basavaraj Halli
23 ಸೆಪ್ಟೆಂಬರ್ 2020 Karnataka State Police
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಇದೇ ದಿನಾಂಕ 20 ಸೆಪ್ಟೆಂಬರ್ 2020 ರ ಭಾನುವಾರದಂದು ನಡೆದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ರಾಜ್ಯ ಪೊಲೀಸ್ ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಓಎಂಆರ್ ಹಾಳೆಯೊಂದಿಗೆ ಪರಿಶೀಲಿಸಬಹುದಾಗಿದೆ.
 
Useful Links
To Download Official KSP Civil PC official Key Answer 2020
Official notification attachment
Discussion & Comments (4)

Have a query or feedback about this update?

M
Mallikarjun Kadalagi
27 ಸೆಪ್ಟೆಂಬರ್ 2020, 05:40 ಅಪರಾಹ್ನ

Hi

R
Ravi Ardhavoor
24 ಸೆಪ್ಟೆಂಬರ್ 2020, 08:15 ಅಪರಾಹ್ನ

KGF CUT OFF YESTU SIR

P
Prasannakumara Halli
24 ಸೆಪ್ಟೆಂಬರ್ 2020, 03:32 ಅಪರಾಹ್ನ

Sir car dar exam mundak akyara anta alla ri sir.

K
Kiran Kumar
23 ಸೆಪ್ಟೆಂಬರ್ 2020, 08:53 ಅಪರಾಹ್ನ

Sir cut off esht nilstare final selection list Alli Banglore city ge

Stay Updated with KPSC Vaani

Get instant notifications for exam alerts, question papers, syllabus, and results directly on your phone.