ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇದೀಗ ಪ್ರಕಟ
Published by Basavaraj Halli
28 ಜುಲೈ 2021 KPSC
ಕರ್ನಾಟಕ ಲೋಕಸೇವಾ ಆಯೋಗವು 2016 ರಿಂದ ಇಲ್ಲಿಯವರೆಗೆ ಅದಿಸೂಚಿಸಿದ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ದಿನಾಂಕ 27-07-2021 ಕ್ಕೆ ಅನ್ವಯಿಸುವಂತೆ ಒಟ್ಟು 19 ನೇಮಕಾತಿ ಪ್ರಕ್ರಿಯೆಗಳು, ಯಾವ ಹಂತದಲ್ಲಿವೆ ಎಂದು ಮಾಹಿತಿಯನ್ನು ಇದೀಗ ಪ್ರಕಟಿಸಿದೆ 
ಈ ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.
Discussion & Comments (4)

Have a query or feedback about this update?

S
Shrikant Spear
02 ಆಗಸ್ಟ್‍ 2021, 11:00 ಪೂರ್ವಾಹ್ನ

What about KPSC Group C exams...?

M
Muttu Bhajantri
28 ಜುಲೈ 2021, 09:06 ಅಪರಾಹ್ನ

pdf send me sir

S
Sushma M
28 ಜುಲೈ 2021, 08:27 ಅಪರಾಹ್ನ

FDA results yavaga bibodu sir

S
Saraswati Lingadalli
28 ಜುಲೈ 2021, 07:44 ಅಪರಾಹ್ನ

Request

Stay Updated with KPSC Vaani

Get instant notifications for exam alerts, question papers, syllabus, and results directly on your phone.