* ಸರ್ಕಾರಿ ಸ್ವಾಮ್ಯದ ಯೂಕೊ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ- ನಿರ್ವಹಣಾ ಅಧಿಕಾರಿಯನ್ನಾಗಿ (ಸಿಇಒ) ಜೂನ್ 1 ರಂದು ಅಶ್ವಿನಿ ಕುಮಾರ್ ರವರನ್ನು ನೇಮಕ ಮಾಡಲಾಗಿದೆ.
* ಯೂಕೊ ಬ್ಯಾಂಕ್ ನಲ್ಲಿ ಮೊದಲು ಎಸ್.ಎಸ್. ಪ್ರಸಾದ್. ರವರಿಂದ ತೆರವಾಗಿರುವ ಸ್ಥಾನಕ್ಕೆ ಅಶ್ವಿನಿ ಕುಮಾರ್ ರವರನ್ನು ನೇಮಕ ಮಾಡಲಾಗಿದ್ದು, ಅಶ್ವಿನಿ ಕುಮಾರ್ ರವರು ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಷನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳಲ್ಲಿಯೂ ವೃತ್ತಿ ಮಾಡಿದ್ದಾರೆ ಎಂದು ಬ್ಯಾಂಕ್ ಪ್ರಕಟಣೆ ಯಲ್ಲಿ ತಿಳಿಸಿದೆ.
ಯೂಕೊ ಬ್ಯಾಂಕ್ CEO ಆಗಿ ಅಶ್ವಿನಿ ಕುಮಾರ್ ನೇಮಕ
Published by Yallamma G
05 ಜೂನ್ 2023