* ಭಿಸ್ಕ್ ಕ್ ನಲ್ಲಿ ಜೂನ್ 3 ರಂದು ನಡೆಯುತ್ತಿರುವ ಯುಡಬ್ಲ್ಯೂಡಬ್ಲ್ಯೂ ರ್ಯಂಕಿಂಗ್ ಸಿರೀಸ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ 65 ಕೆ.ಜಿ ವಿಭಾಗದ ಫೈನಲ್ ನಲ್ಲಿ ಭಾರತದ ಮನೀಷಾ ರವರು 6-2 ರಲ್ಲಿ ಉಕ್ರೇನ್ ನ ಯುಲಿಯಾ ಲೆಸ್ಕೊವೆಟ್ಸ್ ರವರನ್ನು ಮಣಿಸಿ ಮನೀಷಾ ರವರು ಚಿನ್ನದ ಪದಕವನ್ನು ಗಳಿಸಿದ್ದರು.
* ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಮೊಗಲ ಸರಿತಾ ರವರು 59 ಕೆ.ಜಿ ವಿಭಾಗದಲ್ಲಿ ಕಂಚನ್ನು ಜಯಿಸಿದ್ದರು.
ಯುಡಬ್ಲ್ಯೂಡಬ್ಲ್ಯೂ ರ್ಯಂಕಿಂಗ್ ಸಿರೀಸ್ ಕುಸ್ತಿಯಲ್ಲಿ ಮನಿಷಾಗೆ ಚಿನ್ನದ ಪದಕ
Published by Yallamma G
05 ಜೂನ್ 2023