* 2035 ರ ವೇಳೆಗೆ ಕಲ್ಲಿದ್ದಲ್ಲು ಆಧಾರಿತ ವಿದ್ಯುತ್ ಉತ್ಪಾದನೆಯನ್ನು ಕಡಿತಗೊಳಿಸುವ ಬಗ್ಗೆ ಜಿ7 ಸದಸ್ಯ ರಾಷ್ಟ್ರಗಳ ಇಂಧನ ಸಚಿವರು ಇಟಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯನ್ನು ನಡೆಸಿದರು
* ವಿಶ್ವಸಂಸ್ಥೆಯು ಕಳೆದ ವರ್ಷದ ದುಬೈಯಲ್ಲಿ ನಡೆದ ಹವಾಮಾನದ ಬದಲಾವಣೆ ಕುರಿತು ಸಮಾವೇಶದಲ್ಲಿ (ಸಿಒಪಿ28) ಕಲ್ಲಿದ್ದಲು ಕೂಡಾ ಮಾಲಿನ್ಯಕಾರಕ ಎಂದು ನಿರ್ಧರಿದ ಹಿನ್ನಲೆಯಲ್ಲಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಬುಧವಾರ, 01 ಮೇ 2024
3:42 ಅಪರಾಹ್ನ
Daily PDF
ವಿಶ್ವಸಂಸ್ಥೆ : ಕಲ್ಲಿದ್ದಲ್ಲಿನಿಂದ ವಿದ್ಯುತ್ ಸ್ಥಗಿತ
Authored by:
Yallamma G