* 2023ರ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಎಲಾನ್​ ಮಸ್ಕ್​ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಎಲಾನ್​ ಮಾಸ್ಕ್​ ಅವರ ಬಳಿ ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಮತ್ತು ಬಾಹ್ಯಾಕಾಶ ಪರಿಶೋಧನಾ ಕಂಪನಿ SpaceX ಸೇರಿದಂತೆ ಹಲವಾರು ಪ್ರಮುಖ ಕಂಪನಿಗಳ CEO ಆಗಿದ್ದಾರೆ.
* ಅಕ್ಟೋಬರ್ 2022 ರಲ್ಲಿ ಟ್ವಿಟರ್ ಅನ್ನು 44 ರೂ. ಶತಕೋಟಿಗೆ ಖರೀದಿಸುವ ಮೂಲಕವಾಗಿ ಮಸ್ಕ್ ಸಾಕಷ್ಟು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
*  ಟೆಸ್ಲಾ ಕಂಪನಿಯು 2020 ಮತ್ತು 2021 ರ ಅವಧಿಯಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿತ್ತು. ಸೆಪ್ಟೆಂಬರ್ 2021 ರಲ್ಲಿ ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳ ಸ್ಥಾನದಲ್ಲಿ ಮಸ್ಕ್ ಸ್ಥಾನವನ್ನು ಪಡೆಯುವಂತ್ತೆ ಮಾಡಿತು. ಮಸ್ಕ್‌ನ ಸಂಪತ್ತು ಸಾವಿರಾರು  ಶತಕೋಟಿಯನ್ನು ತಲುಪಿತು.
* ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು ಒಂದು ವರ್ಷದಲ್ಲಿ ಸುಮಾರು 94 ಶತಕೋಟಿಗಳಷ್ಟು ಏರಿಕೆಯಾಗಿದೆ.