* ಅರ್ಜೆಂಟೈನಾದ ರಾಷ್ಟ್ರೀಯ ಹವಾಮಾನ ಸೇವೆಯ ಮಾಜಿ ನಿರ್ದೇಶಕಿಯಾದ ಸೆಲೆಸಿಯೊ ಸೌಲೊ ರವರನ್ನು ವಿಶ್ವ ಹವಾಮಾನ ಸಂಸ್ಥೆಯ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆದ್ದಾರೆ.
* "ಅಸಮಾನತೆ ಮತ್ತು ಹವಾಮಾನ ಬದಲಾವಣೆಯು ಜಾಗತಿಕ ಬೆದರಿಕೆಗಳಾಗಿರುವ ಜನಸಂಖ್ಯೆ ಮತ್ತು ಅವರ ಆರ್ಥಿಕತೆಯನ್ನು ರಕ್ಷಿಸಲು ಹವಾಮಾನ ಮತ್ತು ಜಲವಿಜ್ಞಾನ ಸೇವೆಗಳನ್ನು ಬಲಪಡಿಸಲು WMO ಕೊಡುಗೆಯಾಗಿದ್ದು, ಸಮಯೋಚಿತ ಮತ್ತು ಪರಿಣಾಮಕಾರಿ ಸೇವೆಗಳು ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಒದಗಿಸಬೇಕು" ಎಂದು ಪ್ರೊ.ಸೌಲೊ ತಿಳಿಸಿದ್ದಾರೆ.
ವಿಶ್ವ ಹವಾಮಾನ ಸಂಸ್ಥೆʼ(WMO)ಯ ಮೊದಲ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ʻಸೆಲೆಸಿಯೊ ಸೌಲೊʼ ಆಯ್ಕೆ
Published by Yallamma G
02 ಜೂನ್ 2023