* ಖಗೋಳ ಭೌತಶಾಸ್ತ್ರಜ್ಞರು ಮತ್ತು ನಾಗರಿಕ ವಿಜ್ಞಾನಿಗಳ ತಂಡವು ಸೌರ ಮಂಡಲದಲ್ಲಿ ಮೂರು ಬಾಹ್ಯ ಗ್ರಹಗಳನ್ನು ನಾಸಾದ ಕೆಪ್ಲರ್ ದೂರದರ್ಶಕವು ತನ್ನ ಕಾರ್ಯಾಚರಣೆ ಅವಧಿಯ ಕೊನೆಯಲ್ಲಿ ಪತ್ತೆ ಮಾಡಿದ ಗ್ರಹಗಳು ಎಂದು ಹೇಳಲಾಗಿದೆ.
* "ಈ ಮೂರು ಗ್ರಹಗಳನ್ನು ಕಂಡು ಹಿಡಿದಿರುವುದು ಉತ್ತೇಜಕವಾಗಿದೆ. ಏಕೆಂದರೆ ಕೆಪ್ಲರ್ ತನ್ನ ಕೊನೆಯ ಕೆಲವು ದಿನಗಳ ಕಾರ್ಯಾಚರಣೆಗಳಲ್ಲಿ ಅವುಗಳನ್ನು ಕಂಡು ಹಿಡಿದಿದ್ದು, ವಿಸ್ಕಾನ್ಸಿನ್ ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಸಂಶೋಧಕಿ ಎಲಿಸೆ ಇಂಚಾ ತಿಳಿಸಿದ್ದಾರೆ.
* ಸೌರ ಮಂಡಲದಲ್ಲಿ ಪತ್ತೆಯಾದ ಮೂರೂ ಗ್ರಹಗಳು ಗಾತ್ರದಲ್ಲಿ ಭೂಮಿ ಹಾಗೂ ನೆಪ್ಚೂನ್ ಗ್ರಹಗಳಷ್ಟಿದ್ದು, ಸಂಬಂಧಪಟ್ಟ ನಕ್ಷತ್ರಗಳ ಸಮೀಪದ ಕಕ್ಷೆಗಳಲ್ಲಿ ಸುತ್ತುತ್ತಿದ ಈ ಗ್ರಹಗಳಿಗೆ ಕೆ2 116 ಬಿ', 'ಕ2417 ಬಿ' ಹಾಗೂ "ಎಪಿಕ್ 246251988 ಬಿ” ಎಂದು ಹೆಸರಿಡಲಾಗಿದೆ.
ಸೌರ ಮಂಡಲದಲ್ಲಿ ಮೂರುಗ್ರಹ ಪತ್ತೆ ಮಾಡಿದ ಕೆಪ್ಲರ್ ದೂರದರ್ಶಕ
Published by Yallamma G
01 ಜೂನ್ 2023