* ಚೀನಾದ ಹಾಂಗ್‍ಝೌ ನಲ್ಲಿ ನಡೆದ 2023ರ ಪ್ಯಾರಾ ಏಷ್ಯ ಗೇಮ್ಸ್‍ನಲ್ಲಿ ಮಹಿಳೆಯರ ಕಂಪೌಂಡ್ ಅರ್ಚರಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿ ಕೈಗಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ದಾಖಲೆಗೆ ನಿರ್ಮಿಸಿದ್ದಾರೆ.
* ಶೀತಲ್ ಅವರು ಸಿಂಗಪುರದ ಅಲೀಮ್ ನೂರ್ ಸಯಿದಾ ಅವರನ್ನು ಸೋಲಿಸುವ ಮೂಲಕ ದಾಖಲೆ ನಿರಮಿಸಿದ್ದಾರೆ.
* ಶೀತಲ್ ಅವರು ಜಮ್ಮು ಮತ್ತು ಕಾಶ್ಮೀರದವರು ಇವರಿಗೆ ಎರಡು ಕೈಗಳಿಲ್ಲ ಕಾಲಿನಿಂದಲೇ ಬಿಲ್ಲು ಬಾಣದ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ.
* 2023ರ ಪ್ಯಾರಾ ಏಷ್ಯ ಗೇಮ್ಸ್‍ನಲ್ಲಿ ಭಾರತ ಒಟ್ಟು 99 ಪದಕಗಳನ್ನು ಜಯಿಸಿದೆ. ಇನ್ನು ಒಂದು ದಿನದ ಸ್ಪರ್ಧೆ ಬಾಕಿ ಇದ್ದು ಪದಕಗಳ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ.
* ಜಮ್ಮು ಮತ್ತು ಕಾಶ್ಮೀರದ 16 ವರ್ಷದ ಶೀತಲ್ ಮಹಿಳೆಯರ ಡಬಲ್ಸ್ ಕಾಂಪೌಂಡ್ ಸ್ಪರ್ಧೆಯಲ್ಲಿ ಬೆಳ್ಳಿಯನ್ನೂ ಗೆದ್ದಿದ್ದಾರೆ.
ಶನಿವಾರ, 28 ಅಕ್ಟೋಬರ್ 2023
10:49 ಪೂರ್ವಾಹ್ನ
Daily PDF
ಪ್ಯಾರಾ ಏಷ್ಯನ್ ಗೇಮ್ಸ್ : ಒಂದೇ ಗೇಮ್ಸ್ ನಲ್ಲಿ 2 ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಶೀತಲ್ ದೇವಿ
Authored by:
Yallamma G