* ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ "ವೀಕ್ಷಿತ್ ಭಾರತ್ : ಯುವಜನತೆಯ ಧ್ವನಿ" ಯೋಜನೆಗೆ ಡಿಸೆಂಬರ್ 12 ರಂದು ಚಾಲನೆ ನೀಡಿದ್ದಾರೆ.
* ಈ ವೀಕ್ಷಿತ್ ಭಾರತ್ : ಯುವಜನತೆಯ ಧ್ವನಿ ಯೋಜನೆಯ ಉದ್ದೇಶ : 2047ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100 ವರ್ಷಗಳಾಗುತ್ತದೆ, 2047ರ ಹೊತ್ತಿಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ.
* ಈ ಯೋಜನೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯು ಹೊಸ ವೇಗ ಮತ್ತು ಶಕ್ತಿಯನ್ನು ಪಡೆಯಲಿದೆ
* ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಕಾರ್ಯಗಳಿಗೆ ಯುವಕರನ್ನು ಸಂಪರ್ಕಿಸಲು ಶಿಕ್ಷಣ ಸಂಸ್ಥೆಗಳಿಗೆ ಪ್ರಧಾನಿ ಕರೆ ನೀಡಿದರು.
ಬುಧವಾರ, 13 ಡಿಸೆಂಬರ್ 2023
1:42 ಅಪರಾಹ್ನ
Daily PDF
ಪ್ರಧಾನಿ ಮೋದಿ ಅವರಿಂದ "ವೀಕ್ಷಿತ್ ಭಾರತ್ : ಯುವಜನತೆಯ ಧ್ವನಿ" ಯೋಜನೆಗೆ ಚಾಲನೆ
Authored by:
Yallamma G