* ಯುಪಿಐ ಮೂಲಕ ನಡೆಸುವ ಸ್ವಯಂ ಪಾವತಿ ಮಿತಿಯನ್ನು ಏರಿಕೆ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್ 1,00,000ಕ್ಕೆ ಏರಿಕೆ ಮಾಡಿದೆ.
* ಮ್ಯೂಚುವಲ್ ಫಂಡ್‌ಗಳಿಗೆ ಚಂದಾದಾರಿಕೆ ಸೇರಿದಂತೆ ಕೆಲವು ವರ್ಗಗಳಿಗೆ ಅಸ್ತಿತ್ವದಲ್ಲಿರುವ 15,000 ರೂ.ಗಳಿಂದ ಪ್ರತಿ ವಹಿವಾಟಿಗೆ ಯುಪಿಐ ಮೂಲಕ ಸ್ವಯಂಚಾಲಿತ ಪಾವತಿಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ 12 ಡಿಸೆಂಬರ್ 2023 ರಂದು 1 ಲಕ್ಷಕ್ಕೆ ಹೆಚ್ಚಿಸಿದೆ.
* ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ ಪೇಮೆಂಟ್ ಮಿತಿಯನ್ನು ಇತ್ತೀಚೆಗೆ ಹೆಚ್ಚಿಸಿದ ಬಳಿಕ ಯುಪಿಐ ಆಟೋ ಪೇಮೆಂಟ್ ಮಿತಿಯನ್ನು ಕೂಡ ಏರಿಕೆ ಮಾಡಿದೆ. ಈ ಹಿಂದೆ 15000 ರೂಪಾಯಿ ಮಿತಿಯನ್ನು 1,00,000 ರೂಪಾಯಿಗೆ ಹೆಚ್ಚಿಸಿದೆ.
* ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಪಾವತಿ ಮಿತಿಯನ್ನು ಪ್ರಸ್ತುತ ರೂ 1 ಲಕ್ಷದಿಂದ ರೂ 5 ಲಕ್ಷಕ್ಕೆ ಹೆಚ್ಚಿಸುವುದಾಗಿ ಆರ್‌ಬಿಐ ಡಿಸೆಂಬರ್ 08 ರಂದು (ಶುಕ್ರವಾರ) ಪ್ರಕಟಿಸಿದೆ.
ಬುಧವಾರ, 13 ಡಿಸೆಂಬರ್ 2023
3:08 ಅಪರಾಹ್ನ
Daily PDF
RBI : ಯುಪಿಐ ಮೂಲಕ ಸ್ವಯಂ ಪಾವತಿ ಮಿತಿ 1 ಲಕ್ಷಕ್ಕೆ ಏರಿಕೆ
Authored by:
Bhagya R K