* ಉನ್ನತೀಕರಣದಂಥ ಕಾರ್ಯ- ಕ್ರಮಗಳನ್ನು ಒಳಗೊಂಡಿರುವ ಎರಡನೇ ಹಂತದ ಪಾಸ್‌ಪೋರ್ಟ್ ಸೇವಾ ಯೋಜನೆಗೆ (PSP ವರ್ಷನ್ 2.0) ಭಾರತ ಸದ್ಯದಲ್ಲೇ ಚಾಲನೆ ನೀಡಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪಾಸ್‌ಪೋರ್ಟ್ ಸೇವಾ ದಿವಸವಾದ ಜೂನ್ 24 ರಂದು ತಿಳಿಸಿದ್ದಾರೆ.
* ಪಾಸ್‌ಪೋರ್ಟ್ ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ಸಕಾಲಿಕವಾಗಿ, ಪಾರದರ್ಶಕವಾಗಿ ಮತ್ತು ಸಮರ್ಥ ರೀತಿಯಲ್ಲಿ ದೊರಕುವಂತೆ ಮಾಡಬೇಕೆಂದು ಭಾರತ ಮತ್ತು ವಿದೇಶಗಳ ಪಾಸ್‌ಪೋರ್ಟ್ ಸೇವಾ ಸಂಸ್ಥೆಗಳಿಗೆ ಜೈಶಂಕರ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರವಿವಾರ, 25 ಜೂನ್ 2023
9:05 ಪೂರ್ವಾಹ್ನ
Daily PDF
ಪಾಸ್‌ಪೋರ್ಟ್ ಸೇವಾ 2.0ಗೆ ಶೀಘ್ರ ಚಾಲನೆ
Authored by:
Bhagya R K