* ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಪ್ರತಾಪ್ ಉದ್ಯಾನವನದಲ್ಲಿ ಹುತಾತ್ಮರ ಸ್ಮಾರಕಕ್ಕೆ ಶನಿವಾರ ಜೂನ್ 24 ಶಂಕು ಸ್ಥಾಪನೆ ನೆರವೇರಿಸಿದರು.
* 242 ಗೋಡೆಯ ಭಾಗವಾಗಿ ಕಾತರ ಸ್ಮಾರಕ ನಿರ್ಮಿಸಲಾಗುತ್ತಿದ್ದು, ಇದು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹುತಾತ್ಮರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಹೇಳಿದ್ದಾರೆ.
* ಜಮ್ಮು-ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದುಪಡಿಸಿದ ಬಳಿಕ ಶಾಂತಿಯುತ ನಿರ್ಮಾಣ ಮಾಡಲು, ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ತೊಡಗಿಕೊಂಡಿರುವ ನಗರಗಳ ಕಾರ್ಯಗಳನ್ನ ಅಮಿತ ಷಾ ಶ್ಲಾಘಿಸಿದರು.
ರವಿವಾರ, 25 ಜೂನ್ 2023
9:06 ಪೂರ್ವಾಹ್ನ
Daily PDF
ಹುತಾತ್ಮರ ಸ್ಮಾರಕಕ್ಕೆ ಶಂಕುಸ್ಥಾಪನೆ
Authored by:
Bhagya R K