* ಕೊರೊನ ವೈರಸ್ ಉಪತಳಿ ಓಮೈಕ್ರಾನ್ ಕೇಂದ್ರಿತವಾಗಿ ಅಭಿವೃದ್ಧಿ ಪಡಿಸಲಾಗಿರುವ MRNA ಆಧರಿತ ಕೋವಿಡ್ ಬೂಸ್ಟರ್ ಲಸಿಕೆ 'ಜೆಮ್‌ಕೋವ್ಯಾಕ್- OM' ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಜೂನ್ 24 ರಂದು ಬಿಡುಗಡೆ ಮಾಡಿದರು.
* ಜೈವಿಕ ತಂತ್ರಜ್ಞಾನ ಇಲಾಖೆ (TBT), ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಕಾರ ಮಂಡಳಿ & (ಬಿಐಆರ್‌ಎಸಿ) ಸಹಕಾರದೊಂದಿದ ಜೆನ್ನೊವಾ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ರವಿವಾರ, 25 ಜೂನ್ 2023
9:05 ಪೂರ್ವಾಹ್ನ
Daily PDF
ಕೇಂದ್ರಿತ ಬೂಸ್ಟರ್ ಲಸಿಕೆ ಬಿಡುಗಡೆ
Authored by:
Bhagya R K