* ಪಾಸ್ ಪೋರ್ಟ್ ಪಕ್ರಿಯೆಯ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಗಸ್ಟ್ 5 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.
* ಪಾಸ್ ಪೋರ್ಟ್ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಭೌತಿಕ ದಾಖಲೆ ಪರಿಶೀಲನೆಯ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
* ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ. ಮುರಳೀಧರನ್, ಡಿಜಿಲಾಕರ್ ಅಪ್ಲಿಕೇಷನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಡಿಜಿಟಲ್ ಇಂಡಿಯಾದ ಭಾಗವಾಗಿದೆ (Digital India) ಎಂದು ತಿಳಿಸಿದ್ದಾರೆ.
* ಅರ್ಜಿದಾರರು ಈಗ ಶೈಕ್ಷಣಿಕ ಪ್ರಮಾಣಪತ್ರಗಳು, ಜನನ ಪ್ರಮಾಣಪತ್ರಗಳು, ಪ್ಯಾನ್ ಕಾರ್ಡ್ ಗಳು, ಆಧಾರ್ ಕಾರ್ಡ್ ಗಳು, ಪಾಸ್ ಪೋರ್ಟ್ ಮತ್ತು ಮತದಾರರ ಗುರುತಿನ ಚೀಟಿಗಳಂತಹ ನಿರ್ಣಾಯಕ ಅಧಿಕೃತ ದಾಖಲೆಗಳನ್ನು ಉಳಿಸಲು ಮತ್ತು ಪ್ರವೇಶಿಸಲು ಡಿಜಿಲಾಕರ್ ಅನ್ನು ಬಳಸಬಹುದು.
ಶನಿವಾರ, 05 ಆಗಸ್ಟ್ 2023
12:52 ಅಪರಾಹ್ನ
Daily PDF
ಪಾಸ್ ಪೋರ್ಟ್ ಅರ್ಜಿ ಸಲ್ಲಿಸಲು ಡಿಜಿಲಾಕರ್ ಹೊಸ ನಿಯಮ ಜಾರಿ
Authored by:
Akshata Halli