* ಅರ್ಹತಾ ಪರೀಕ್ಷೆಗಳಿಗೆ ವಿಶೇಷ ತರಬೇತಿಯ ಮೂಲಕ ಸಿಖ್, ಜೈನ್, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಪಾರ್ಸಿ ಎಂಬ ಆರು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು/ಅಭ್ಯರ್ಥಿಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರದಿಂದ ‘ಉಚಿತ ತರಬೇತಿ ಮತ್ತು ಅಲೈಡ್’ ಯೋಜನೆ ಎಂದೂ ಕರೆಯಲ್ಪಡುವ ‘ನಯಾ ಸವೇರಾ’ ಯೋಜನೆಯನ್ನು ಜಾರಿಗೊಳಿಸಿದೆ.
ಶನಿವಾರ, 05 ಆಗಸ್ಟ್ 2023
10:33 ಪೂರ್ವಾಹ್ನ
Daily PDF
ಕೇಂದ್ರ ಸರ್ಕಾರದಿಂದ ‘ನಯಾ ಸವೇರಾ’ ಅಥವಾ ‘ಉಚಿತ ತರಬೇತಿ ಮತ್ತು ಅಲೈಡ್’ ಯೋಜನೆ
Authored by:
Yallamma G