* ನ್ಯೂಯಾರ್ಕ್ ನಗರದ ಶಾಲೆಗಳಿಗೆ ಬೆಳಕಿನ ಹಬ್ಬ ದೀಪಾವಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ ಎಂದು ಮೇಯರ್ ಎರಿಕ್ ಆಡಮ್ಸ್ ತಿಳಿಸಿದ್ದಾರೆ.
* ಮೇಯರ್ ಎರಿಕ್ ಆಡಮ್ಸ್ ಈ ಕ್ಷಣವನ್ನು ಸ್ಥಳೀಯ ಕುಟುಂಬಗಳಿಗೆ ಮಹತ್ವದ ಗೆಲುವು ಎಂದು ಕರೆದರು. ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ರಜೆ ಕೊಡಿಸುವ ಹೋರಾಟದಲ್ಲಿ ಅಸೆಂಬ್ಲಿ ಸದಸ್ಯ ಜೆನಿಫರ್ ರಾಜ್‌ಕುಮಾರ್ ಮತ್ತು ಸಮುದಾಯದ ಮುಖಂಡರೊಂದಿಗೆ ನಿಂತಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ.
* ಹಿಂದೂಗಳು, ಸಿಖ್ಖರು, ಜೈನರು ಮತ್ತು ಕೆಲವು ಬೌದ್ಧರು ಸೇರಿದಂತೆ ಸುಮಾರು 2 ಲಕ್ಷ ನ್ಯೂಯಾರ್ಕ್ ನಗರದ ನಿವಾಸಿಗಳು ಪ್ರತಿ ವರ್ಷ ದೀಪಾವಳಿಯನ್ನು ಆಚರಿಸುತ್ತಾರೆ.
ಬುಧವಾರ, 28 ಜೂನ್ 2023
10:41 ಪೂರ್ವಾಹ್ನ
Daily PDF
ನ್ಯೂಯಾರ್ಕ್ : ದೀಪಾವಳಿ ಹಬ್ಬಕ್ಕೆ ಶಾಲೆಗೆ ರಜೆ ಘೋಷಣೆ
Authored by:
Yallamma G