* ಕೇಂದ್ರ ಸರ್ಕಾರವು ಸೋಮವಾರ 'ಮೇರಿ ಲೈಫ್' (ನನ್ನ ಬದುಕು) ಮೊಬೈಲ್ ಆಯಪ್ ಅನಾವರಣಗೊಳಿಸಿದೆ.
* ಪ್ರಧಾನಿ ನರೇಂದ್ರ ಮೋದಿಯವರ 'ಮಿಷನ್ ಲೈಫ್' ಆಯಪ್‌ನಿಂದ ಪ್ರೇರಣೆಗೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೇರಿ ಲೈಫ್‌ನಲ್ಲಿನ 'ಲೈಫ್' ಎಂಬ ಪದವು ಪರಿಸರಕ್ಕಾಗಿ ಜೀವನಶೈಲಿ ಎಂಬ ಅರ್ಥವನ್ನು ಕೊಡುತ್ತದೆ.
* ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ 'ಮೇರಿ ಲೈಫ್' (ನನ್ನ ಬದುಕು) ಮೊಬೈಲ್ ಆಯಪ್ ಅನಾವರಣಗೊಳಿಸಿದೆ.
ಕೇಂದ್ರ ಸರ್ಕಾರದಿಂದ 'ಮೇರಿ ಲೈಫ್' ಮೊಬೈಲ್ ಆಯಪ್ ಅನಾವರಣ
Published by Yallamma G
16 ಮೇ 2023