* ನೇಪಾಳದ ಶೆರ್ಪಾ ಮಾರ್ಗದರ್ಶಿಯಾದ 46 ವಯಸ್ಸಿನ ಪಸಂಗ್ ದವಾ ಅವರು ಬರೋಬ್ಬರಿ 26 ಬಾರಿ ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆ ನಿರ್ಮಿಸಲಾಗಿದ್ದು, ಈ ಮೂಲಕ ಮೇ 14 ರಂದು ಮೌಂಟ್ ಎವರೆಸ್ಟ್ ನ 29,032 ಅಡಿ ಎತ್ತರವನ್ನು ತಲುಪುವ ಮೂಲಕ ಈ ಸಾಧನೆ ಮಾಡಿದ್ದಾರೆ.
* ಪಸಂಗ್ ದವಾ ರವರು ಹಂಗೇರಿಯ ಪರ್ವತಾರೋಹಿಯೊಂದಿಗೆ ಮೌಂಟ್ ಎವರೆಸ್ಟ್‌ನ ತುತ್ತತುದಿ ತಲುಪಿದ್ದಾರೆ ಎಂದು ಆಯೋಜಕ ಸಂಸ್ಥೆ ಇಮ್ಯಾಜಿನ್ ನೇಪಾಳ ಟ್ರೆಕ್ಸ್ ಸಂಸ್ಥೆಯು ತಿಳಿಸಿದೆ.
* 1998ರಲ್ಲಿ ಇವರು ಮೊದಲ ಬಾರಿಗೆ ಎವರೆಸ್ಟ್ ಏರಿದ್ದರು. 1953ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್‌ನ ಪರ್ವತಾರೋಹಿ ಎಡ್ಕಂಡ್ ಹಿಲರಿ, ಮಾರ್ಗದರ್ಶಕ ತೇನ್ ಸಿಂಗ್ ನೋರ್ಗೆ ಮೌಂಟ್ಎ ವರೆಸ್ಟ್ ಏರಿದ್ದರು.
26 ಬಾರಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದ ನೇಪಾಳದ ಶೆರ್ಪಾ
Published by Yallamma G
16 ಮೇ 2023