* "ರಕ್ಷಣಾದಲ್ಲಿ 'ಆತ್ಮನಿರ್ಭರ್ತ'ವನ್ನು ಉತ್ತೇಜಿಸಲು ಮತ್ತು ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಆಮದುಗಳನ್ನು ಕಡಿಮೆ ಮಾಡಲು, ರಕ್ಷಣಾ ಸಚಿವಾಲಯವು 928 ಕಾರ್ಯತಂತ್ರವಾಗಿ ಮುಖ್ಯವಾದ ಲೈನ್ ರಿಪ್ಲೇಸ್‌ಮೆಂಟ್ ಯುನಿಟ್‌ಗಳು/ಉಪ-ವ್ಯವಸ್ಥೆಗಳು/ಸ್ಪೇರ್‌ಗಳು ಮತ್ತು ಘಟಕಗಳ ನಾಲ್ಕನೇ ಧನಾತ್ಮಕ ಸ್ವದೇಶೀಕರಣ ಪಟ್ಟಿಯನ್ನು ಅನುಮೋದಿಸಿದೆ.
* ರಕ್ಷಣಾ ಸಚಿವಾಲಯವು ಈವರೆಗೆ ಸುಮಾರು 12,38 ವಸ್ತುಗಳ ಆಮದನ್ನು ನಿಷೇದಿಸಲಾಗಿದ್ದು, ನಿಷೇಧಿಸಲಾಗಿರುವ ಎಲ್ಲಾ ವಸ್ತುಗಳನ್ನು ಭಾರತದಲ್ಲೇ ತಯಾರಿಸಲು ರಕ್ಷಣಾ ಸಚಿವಾಲಯವು ಕ್ರಮ ಕೈಗೊಂಡಿದೆ.
ಭಾರತದ ರಕ್ಷಣಾ ಸಚಿವಾಲಯವು 928 ವಸ್ತುಗಳ ಆಮದು ನಿಷೇಧ
Published by Yallamma G
16 ಮೇ 2023