* ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯುಷ್ ಗೋಯಲ್ ಅವರು 2023 ರ 5 5ನೇ ಲೀಡ್ಸ್ ( LEADS ) ವರದಿ ಬಿಡುಗಡೆ ಮಾಡಿದರು.\
* LEADS ನ ವಿಸ್ತೃತ ರೂಪ - Logistics Ease Across Different States
* ಈ ಒಂದು ಐದನೇ ಲೀಡ್ಸ್ 2023 ಸಮೀಕ್ಷೆಯ ವರದಿಯಲ್ಲಿ ಆಂಧ್ರಪ್ರದೇಶ ಗುಜರಾತ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಕರಾವಳಿ ರಾಜ್ಯಗಳಲ್ಲಿ ಸಾಧಕರು ಎಂದು ವರ್ಗೀಕರಿಸಲಾಗಿದೆ.
* ಇದರಲ್ಲಿ ರಾಜ್ಯಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗುವುದು.
1. ಸಾಧಕರು
2. ಫಾಸ್ಟ್ ಮೂವರ್ಸ್
3. ಆಕ್ಷಾಂಕಿಗಳು
ಶುಕ್ರವಾರ, 29 ಡಿಸೆಂಬರ್ 2023
10:36 ಪೂರ್ವಾಹ್ನ
Daily PDF
ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಂದ 2023 ರ 5ನೇ LEADS ವರದಿ ಬಿಡುಗಡೆ
Authored by:
Yallamma G