* ಜೂನ್ 21 ವರ್ಷದ ದೀರ್ಘ ಹಗಲನ್ನು ಹೊಂದಿರುವ ದಿನವಾಗಿದೆ. ಈ ದಿನವನ್ನು ಸಮ್ಮರ್ ಸಾಲ್ಸ್‌ಟೈಸ್ ಎಂದು ಕರೆಯಲಾಗುವುದು.
* ಬೇಸಿಗೆಯ ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಅತಿ ದೀರ್ಘ ಹಗಲುಳ್ಳ ದಿನ ಎಂದು ಹೇಳಲಾಗುತ್ತದೆ. ಹಾಗೆಯೇ ವರ್ಷದ ಕಡಿಮೆ ರಾತ್ರಿ ಹೊಂದಿರುವ ದಿನವನ್ನು ಸೂಚಿಸುತ್ತದೆ.
* ಈ ದಿನ ಸೂರ್ಯೋದಯ ಬೇಗ ಆಗಿ, ಸೂರ್ಯಾಸ್ತವು ಬಹಳ ತಡವಾಗಿ ಆಗುವುದು.
* ಜೂನ್ 21 ವರ್ಷದ ಸುದೀರ್ಘ ದಿನವಾಗಿರಲು ಕಾರಣ
- ಭೂಮಿಯ ಅಕ್ಷದ ಓರೆ
- ವಿಷುವತ್ ಸಂಕ್ರಾಂತಿಗಳು ಮತ್ತು ಅಯನ ಸಂಕ್ರಾಂತಿಗಳು
- ಬೇಸಿಗೆಯ ಅಯನ ಸಂಕ್ರಾಂತಿ
- ಅಕ್ಷಾಂಶ ಮತ್ತು ಡೇಲೈಟ್ ನಡುವಿನ ಸಂಬಂಧ
- ವಾತಾವರಣದ ಅಂಶಗಳು
ಬುಧವಾರ, 21 ಜೂನ್ 2023
9:08 ಅಪರಾಹ್ನ
Daily PDF
ಜೂನ್ 21 : ವರ್ಷದ ಸುದೀರ್ಘ ಹಗಲಿನ ದಿನ
Authored by:
Yallamma G