* ಬಾಲಿವುಡ್ (Bollywood) ನಟ 'ಕರಣ್ ಜೋಹರ್' ಅವರು ಸಿನಿಮಾರಂಗದಲ್ಲಿ ನಿರ್ದೇಶಕ, ನಿರ್ಮಾಪಕ, ನಿರೂಪಕನಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮತ್ತು ಮನರಂಜನಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರನ್ನು ಜೂನ್ 20 ರಂದು ಬ್ರಿಟನ್ ಸಂಸತ್ತು ಗೌರವಿಸಿದೆ.
* ಬ್ರಿಟನ್ ಸಂಸತ್ತಿನ 'ಹೌಸ್ ಆಫ್ ಲಾರ್ಡ್ಸ್' ಸದಸ್ಯೆ, ಭಾರತ ಮೂಲದ ಬಾರೊನೆಸ್ ಸ್ಯಾಂಡಿ ವರ್ಮ ಅವರು ಕರಣ್ ಜೋಹರ್ ಅವರಿಗೆ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತ್ತು.
ಗುರುವಾರ, 22 ಜೂನ್ 2023
10:48 ಪೂರ್ವಾಹ್ನ
Daily PDF
ಕರಣ್ ಜೋಹರ್ ಅವರಿಗೆ ಬಾಲಿವುಡ್ ಬ್ರಿಟನ್ ಸಂಸತ್ತಿನಿಂದ ಪ್ರಶಸ್ತಿ
Authored by:
Tajabi Pathan