* ಜಿ-20 ಶೃಂಗಸಭೆ ಭಾರತದಲ್ಲಿ ಸೆಪ್ಟೆಂಬರ್ 5ರಿಂದ 9ರ ವರೆಗೆ ನಡೆಯಲಿದ್ದು ಸಿದ್ಧತೆಗಳು ಭರದಿಂದ ಸಾಗುತ್ತಿವೆ.
* ಈ ಬಾರಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಚರ್ಚಿಸಲಾಗುವುದು ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವಕ್ತಾರ ಮ್ಯಾಥ್ಯ ಮಿಲ್ಲರ್ ಹೇಳಿದ್ದಾರೆ.
* ಇದು ಜಿ-20 ಶೃಂಗಸಭೆಯಲ್ಲಿಯೂ ಪ್ರಮುಖ ವಿಷಯಗಳಲ್ಲಿ ಒಂದಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ಗುರುವಾರ, 10 ಆಗಸ್ಟ್ 2023
12:54 ಅಪರಾಹ್ನ
Daily PDF
ಜಿ-20 ಶೃಂಗಸಭೆ: ಉಕ್ರೇನ್ ಯುದ್ಧದ ಚರ್ಚೆ
Authored by:
Yallamma G