* ಟೀಂ ಇಂಡಿಯಾದ ಪುರುಷ ಮತ್ತು ಮಹಿಳಾ ಹಾಕಿ ಜೂನಿಯರ್ ತಂಡಗಳ ನೂತನ ತರಬೇತುದಾರರಾಗಿ ನೆದರ್‌ಲ್ಯಾಂಡ್ ನ ಹರ್ಮನ್ ಕ್ರೂಸ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಆಗಸ್ಟ್ 08 ರಂದು ತಿಳಿಸಿದೆ.
* ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಡಿಯಲ್ಲಿ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ 2023 ಮತ್ತು ಸ್ಯಾಂಟಿಯಾಗೊದಲ್ಲಿ ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್ 2023 ರ ವರ್ಷದ ಕೊನೆಯಲ್ಲಿ ನಡೆಯಲಿದೆ.
* ಹರ್ಮನ್ ಕ್ರೂಸ್ ಈ ಎರಡೂ ಟೂರ್ನಿಗೂ ಟೀಂ ಇಂಡಿಯಾಗೆ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಗುರುವಾರ, 10 ಆಗಸ್ಟ್ 2023
1:14 ಅಪರಾಹ್ನ
Daily PDF
ಹಾಕಿ ತಂಡಕ್ಕೆ ಹೊಸ ಕೋಚ್ ಆಗಿ ಹರ್ಮನ್ ಕ್ರೂಸ್ ನೇಮಕ
Authored by:
Bhagya R K