ಭಾರತೀಯ ವಾಯುಪಡೆಯ ಮೊದಲ ಮಹಿಳೆಯರು
Published by Basavaraj Halli
13 ಜುಲೈ 2020
ಭಾರತೀಯ ವಾಯುಪಡೆಯ ಮೊದಲ ಮಹಿಳೆಯರು
* ಮೊದಲ ಮಹಿಳಾ ಫ್ಲೈಟ್ ಕಮಾಂಡರ್
- ಶಲಿಜಾ ಧಮಿ
* ಭಾರತೀಯ ವಾಯುಪಡೆಯ ಮೊದಲ ಮಹಿಳಾ ವಿಮಾನ ಎಂಜಿನಿಯರ್
- ಹಿನಾ ಜೈಸ್ವಾಲ್
* ದಿನದ (ಹಗಲು) ಕಾರ್ಯಾಚರಣೆಗಳಿಗೆ ಹೋಗಲು ಅರ್ಹತೆ ಪಡೆದ ಮೊದಲ ಮಹಿಳೆ
- ಭಾವನಾ ಕಾಂತ್
* ಸೋಲೋ ಎಂಬ ಫೈಟರ್ ವಿಮಾನವನ್ನು ಹಾರಿಸಿದ ಮೊದಲ ಭಾರತೀಯ ಮಹಿಳೆ
- ಅವನಿ ಚತುರ್ವೇದಿ
* ಭಾರತದ ಮೊದಲ ಮಹಿಳಾ ಮಿಲಿಟರಿ ರಾಜತಾಂತ್ರಿಕ
- ಅಂಜಲಿ ಸಿಂಗ್
* ಭಾರತೀಯ ನೌಕಾಪಡೆಯ ಮೊದಲ ಮಹಿಳಾ ಪೈಲಟ್
- ಶಿವಾಂಗಿ