"ವಂದೇ ಭಾರತ್ ಮಿಷನ್" ಕುರಿತ ಕಿರು ಮಾಹಿತಿ
Published by Basavaraj Halli
13 ಜುಲೈ 2020
ಜಾಗತಿಕವಾಗಿ ವ್ಯಾಪಿಸಿದ ಕರೋನವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವದ ಬೇರೆಬೇರೆ ರಾಷ್ಟ್ರಗಳಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ತಾಯ್ನಾಡಿಕೆ ಕರೆತರಲು ಭಾರತ ಸರ್ಕಾರ ಯೋಜಿಸಿರುವ ಬೃಹತ್ ವಾಪಸಾತಿ ಕಾರ್ಯಾಚರಣೆಯೇ "ವಂದೇ ಭಾರತ್ ಮಿಷನ್"