ಇತಿಹಾಸದಲ್ಲೇ ಮೊದಲ ಬಾರಿಗೆ ನೇರ ಪ್ರಸಾರಗೊಳ್ಳುತ್ತಿದೆ ಅಮರನಾಥ ಆರತಿ
Published by Siddaram Halli
06 ಜುಲೈ 2020
ಜಮ್ಮು-ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ಇರುವ ಅಮರನಾಥ ಗುಹಾ ದೇಗುಲದ ಆರತಿಯನ್ನು ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ನೇರ ಪ್ರಸಾರ ಮಾಡಲಾಗುತ್ತಿದೆ. ಅಮರನಾಥ ದೇವಾಲಯ ಮಂಡಳಿಯು ಅಮರನಾಥ ಆರತಿ ಮತ್ತು ದರ್ಶನದ ನೇರ ಪ್ರಸಾರಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿತ್ತು ಹಾಗೂ ದೂರದರ್ಶನ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಯಿತು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ : ಜಿ.ಸಿ.ಮರ್ಮು