“ಆರೋಗ್ಯ ಪಥ” : ಆರೋಗ್ಯ ಸಲಹೆಗಳಿಗಾಗಿ ನೂತನ ಪೋರ್ಟಲ್ ಆರಂಭ
Published by Basavaraj Halli
15 ಜೂನ್ 2020
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ನ್ಯಾಷನಲ್ ಹೆಲ್ತ್ ಸಪ್ಲೈ ಚೈನ್ ಪೋರ್ಟಲ್ ನಿಂದ ನೂತನವಾಗಿ "ಆರೋಗ್ಯ ಪಥ" ಎಂಬ ಅರೋಗ್ಯ ಸಂಬಂಧಿ ಪೋರ್ಟಲನ್ನು ಆರಂಬಿಸಿದ್ದು, ಈ ಪೋರ್ಟಲ್ ಮೂಲಕ ಆರೋಗ್ಯ್ ಸಂಬಂದಿಸಿದ ಮಾಹಿತಿ ಪಡೆಯಬಹುದಾಗಿದೆ.
* "ಆರೋಗ್ಯ ಪಥ"ವು ಪೂರೈಕೆದಾರರು, ತಯಾರಕರು ಮತ್ತು ಗ್ರಾಹಕರಿಗೆ ಸೇವೆ ಒದಗಿಸಲಿದೆ.
* COVID-19 ರ ಕಾರಣದಿಂದಾಗಿ ಪ್ರಸ್ತುತ ಉದ್ಭವಿಸುತ್ತಿರುವ ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿಯು ನಿಯಂತ್ರಿಸಲು ಈ ಪೋರ್ಟಲ್ಉ ಉಪಯುಕ್ತವಾಗಿರಲಿದೆ.