"45 ನೇ ರಾಜ್ಯ ದಿನ" ಆಚರಿಸಿದ ಸಿಕ್ಕಿಂ
Published by Siddaram Halli
16 ಮೇ 2020
ಪ್ರತಿ ವರ್ಷ ಮೇ 16, 2020 ರಂದು ಸಿಕ್ಕಿಂ ರಾಜ್ಯವು ತನ್ನ ರಾಜ್ಯತ್ವ ದಿನವನ್ನು ಆಚರಿಸುತ್ತದೆ. 1975 ರಲ್ಲಿ ಈ ದಿನ ರಾಜ್ಯ ಅಸ್ತಿತ್ವಕ್ಕೆ ಬಂದಂತೆ ಪ್ರತಿ ವರ್ಷ ಸಿಕ್ಕಿಂ ತನ್ನ ರಾಜ್ಯ ದಿನವನ್ನು ಮೇ 16 ರಂದು ಆಚರಿಸುತ್ತದೆ.
ಇತಿಹಾಸ : 1947 ರಲ್ಲಿ ಭಾರತ ಸ್ವತಂತ್ರವಾದ ಹಲವು ವರ್ಷಗಳ ನಂತರ 1975 ರಲ್ಲಿ ಸಿಕ್ಕಿಂ ಭಾರತದ ಗಣರಾಜ್ಯದೊಂದಿಗೆ ಸೇರಿತು. ಸಿಕ್ಕಿಂ ರಾಜ್ಯವು ಭಾರತ ಗಣರಾಜ್ಯಕ್ಕೆ ಸೇರ್ಪಡೆಯಾದ 22 ನೇ ರಾಜ್ಯವಾಗಿದೆ.